” ದೇವು ರೂಪಾಂತರ ” ಮಾರ್ಗದರ್ಶನದಲ್ಲಿ “ಕುಮಾರಿ ರೂಪಶ್ರೀ” ಭರತನಾಟ್ಯ ರಂಗಪ್ರವೇಶ..!!!

*“ಕಲಾಯನ ಸ್ಕೂಲ್ ಆಫ್ ಪಫಾರ್ಮಿಂಗ್ ಆರ್ಟ್ಸ್ ಬೆಂಗಳೂರು” ಇದರ ಸ್ಥಾಪಕರು ಹಾಗೂ ಮಾರ್ಗದರ್ಶಕರಾದ ಶ್ರೀ ದೇವುರೂಪಾಂತರ (ದೇವರಾಜು.ಬಿ.ವಿ) ನಮಗೆಲ್ಲರಿಗೂ ಗೊತ್ತಿರುವಂತೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ಕಲಾವಿದರು. ಆಶ್ಚರ್ಯದ ವಿಷಯವೆಂದರೆ, ಇವರು ಅತ್ಯುತ್ತಮ ಭರತನಾಟ್ಯ ಕಲಾವಿದರೇ ಅಲ್ಲದೇ ಭರತನಾಟ್ಯ ಗುರುಗಳೂ ಹೌದು. ಬೆಂಗಳೂರಿನ ಜಯನಗರದ ಜೆಎಸ್‌ಎಸ್ ರಂಗಮಂದಿರದಲ್ಲಿ ಕುಮಾರಿ ರೂಪಶ್ರೀ. ಕೆ ಇವರ ಭರತನಾಟ್ಯ ರಂಗಪ್ರವೇಶ ಆಯೋಜಿಸಲ್ಪಟ್ಟಿತ್ತು. ಈ ಕಾರ್ಯಕ್ರಮದಲ್ಲಿ ಕುಮಾರಿ ರೂಪಶ್ರೀ. ಕೆ ತಮ್ಮ ನೃತ್ಯ ಕಾರ್ಯಕ್ರಮವನ್ನು ಗಣೇಶ ಶಿವಸ್ತುತಿಯೊಂದಿಗೆ ಆರಂಭಿಸಿದರು. ರಂಜನೀಮಾಲಾ ಎಂಬ

Read More

” ಬೆಂಗಳೂರು ಫ್ಯಾಷನ್ ಸಾಗದಲ್ಲಿ ಮಿಂಚಿದ ಸೆಲೆಬ್ರಿಟಿ ಶೋಸ್ಟಾಪರ್‌ಗಳು “

ನಗರದ ಖಾಸಗಿ ಹೋಟೆಲೊಂದರಲ್ಲಿ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಜಿನ್ಸಿ ಸತೀಶ್ ರವರ ನೇತೃತ್ವದಲ್ಲಿ  ಫ್ಯಾಷನ್ ಫ್ಲೇಮ್ಸ್ ವತಿಯಿಂದ  ಬೆಂಗಳೂರು ಫ್ಯಾಷನ್ ಸಾಗ ಅದ್ಧೂರಿಯಾಗಿ ನಡೆಯಿತು. 7ಜನ ವಿಶೇಷ ಡಿಸೈನರ್ ಸಂಗ್ರಹದೊಂದಿಗೆ , ನಮ್ಮ ಗ್ರ್ಯಾಂಡ್ ಫಿನಾಲೆ ಡಿಸೈನರ್ ಜೀನ್ ಡಿಸೈನ್ಸ್ ಜೊತೆಗೆ 34 ಮಹಿಳಾ ರೂಪದರ್ಶಿಗಳು ಮತ್ತು 8 ಪುರುಷ ರೂಪದರ್ಶಿಗಳು ಭಾಗವಹಿಸಿ ವೇಷಭೂಷಣಗಳನ್ನು ಪ್ರದರ್ಶಿಸಿದವು. ಶೋ ಸ್ಟಾಪರ್ ಆಗಿ ಮಿಂಚಿದ ಚಂದನವನದ ತಾರೆ “ಅನು ಅಯ್ಯಪ್ಪ” ಕರ್ವ , ಕಥಾವಿಚಿತ್ರ ಚಿತ್ರಗಳ ಮುಖಾಂತರ

Read More