ಮಾಡೆಲಿಂಗ್ ಕ್ಷೇತ್ರದ ಜನಪ್ರಿಯ ಸೂಪರ್ ಮಾಡೆಲ್ “ಅವಿ ಪಾಂಡೆ” .
ಇತ್ತೀಚಿಗೆ ಮಾಡೆಲಿಂಗ್ ಇಂಡಸ್ಟ್ರಿಯಲ್ಲಿ ಸದಾ ಮಿನುಗುತ್ತಿರುವ ಹೆಸರೆಂದರೆ ಸೂಪರ್ ಮೇಲ್ ಮಾಡೆಲ್ “ಅವಿ ಪಾಂಡೆ” . ಯಾವುದೇ ರೀತಿಯ ಮಾಡಲಿಂಗ್, ಫ್ಯಾಶನ್ ಪೋರ್ಟ್ ಫೋಲಿಯೋ, ಕಾರ್ಪೊರೇಟ್ ಶೂಟ್ ನಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. ಮಾಡೆಲಿಂಗ್, ಕಾರ್ಪೋರೇಟ್ ಷೋಗಳಲ್ಲಿ ಉತ್ತಮ ಹೆಸರು . ಅವಿ ಪಾಂಡೆ ರವರು ತಮ್ಮ ಲುಕ್ , ಸ್ಮೈಲ್ , ತೀಕ್ಷ್ಣ ನೋಟ ದ ಮುಖಾಂತರ ಸಾಕಷ್ಟು ಷೋಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಅವಿ ಪಾಂಡೆ ರವರ ಲುಕ್ , ಸ್ಮೈಲ್ , ತೀಕ್ಷ್ಣ
Read More