ತನುಶ್ರೀ ದತ್ತಾ ಹೇಗಿದ್ದಾಳೆ..

Share

ಅದು ೨೦೦೪ ಕಾಲ. ಯುವ ಮನಸ್ಸುಗಳ ಹಾರ್ಟ ಬಿಟ್ ಆಗಿದ್ದ ತನುಶ್ರೀ ದತ್ತಾ ಅದೆಷ್ಟೊ ಗಂಡ್ ಹೈಕ್ಳಗಳ ನಿದ್ದೆಗೆಡಿಸಿದ ಕನಸಿನ ರಾಣಿ. ೨೯ ಮಾರ್ಚ ೧೮೮೪ ರಲ್ಲಿ ಜಾರ್ಖಡ್‌ನಲ್ಲಿ ಜನಿಸಿದ ತನು. ಯೂನಿವರ್ಸ ಸೌಂದರ್ಯಕ್ಕೆ ಈಕೆ ಫೇಮಿನಾ ಮಿಸ್ ಯೂನಿವರ್ಸ ಪ್ರಶಸ್ತಿಯನ್ನ ಮುಡಿಗೇರಿಸಿಕೊಳ್ತಾರೆ.

ಅದಾದ ನಂತರ ಇವಳ ಪ್ರತಿಭೆ ಸೌಂದರ್ಯಕ್ಕೆ ಬಾಲಿವುಡ್ ರಂಗ ತನುಗೆ ಕೈಬೀಸಿ ಕರೆಯುತ್ತೆ ಇದರಿಂದ ಸುಮಾರು ಐದು ವರ್ಷಗಳ ಕಾಲ ತನು ಹಿಂದಿ ಚಿತ್ರರಂಗಲ್ಲಿ ಮಿಂಚುತ್ತಾಳೆ ಅವಳಿಗೆ ಆಗಾಧತೆಯ ಹೆಸರು ತಂದ ಚಿತ್ರಗಳು ಆಶಿಕ್ ಬನಾಯಾ ಆಪ್ನೆ. ದೋಲಾ ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿ ಹಾಟ್ ಗರ್ಲ ಆಗಿ ರಸಿಕರ ಮನಸೂರೆಗೊಂಡ ಈಕೆ ನಾನಾ ಕಾಂಟ್ರೊವರ್ಸಿಗಳಿAದ ನೊಂದು ಬೆಂದು ಮಾನಸಿಕ ಖಿನ್ನತೆಗೆ ಒಳಗಾಗುತ್ತಾಳೆ.

ಹೀಗೆ ತನ್ನ ಸೌಂದರ್ಯ ಪ್ರತಿಭೆಗಳ ಮುಖೇನ ತನ್ನ ವರ್ಚಸ್ಸನು ಹೆಚ್ಚಿ ಸಿಕೊಂಡ ತನುಶ್ರೀ ದತ್ತಾ ಈಗ ಅಮೆರಿಕಾದಲ್ಲಿ ನೆಲೆಸಿದ್ದಾರೆ

ಆಲ್ ದ ಬೆಸ್ಟ ತನು…..

Leave a Comment