ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದಲ್ಲಿ

ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದ ಮೂಲಕ ಮುಖ್ಯ ಭೂಮಿಕೆಯಲ್ಲಿ ರೈತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಮ್ಮ ಸೂಪರ್ ಸ್ಟಾರ್ಸ ಪತ್ರಿಕೆಯು ನಡೆಸಿದ ಶ್ರೀಮಂತ ಚಿತ್ರದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸೂನು ಸೂದ್ ಶ್ರೀಮಂತ ಚಿತ್ರಕಥೆ ವಿಭಿನ್ನವಾಗಿದೆ. ಇದುವರೆಗೂ ನಾನು ಅಭಿನಯಿಸಿದ ಚಿತ್ರಗಳಿಗೆ ಹೋಲಿಸಿದರೆ ಶ್ರೀಮಂತ ಚಿತ್ರದ ನನ್ನ ಪಾತ್ರ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಲಿದೆ ಎಂದರು . ಇದೇ ಮೇ 19. ರಂದು ಶ್ರೀಮಂತ ನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ.

Read More

ಶ್ರೀಮಂತ ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ನಿರ್ಮಾಪಕ ಸಂಜಯಬಾಬು

ಹೃದಯ ಸ್ಪರ್ಶಿಸುವ ಕಥಾಹಂದರವುಳ್ಳ ಚಿತ್ರ ಶ್ರೀಮಂತ. ಈ ಚಿತ್ರದ ಕಥೆ ಕೇಳಿದ ಕೂಡಲೇ ಚಿತ್ರನಿರ್ಮಾಣದ ನಿರ್ಧಾರಕ್ಕೆ ಮುಂದಾದೆವು ಎಂದು ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ನಿರ್ಮಾಪಕ ಸಂಜಯಬಾಬು ನಮ್ಮ ಸೂಪರ್ ಸ್ಟಾರ್ಸ ಪ್ರತಿಕೆಯ ಶ್ರೀಮಂತ ಚಿತ್ರದ ಕುರಿತಾದ ವಿಶೇಷ ಸಂಚಿಕೆಯ ಸಂದರ್ಶನದಲ್ಲಿ ಹೇಳಿದರು. ಇದೇ ತಿಂಗಳ ಮೇ ೧೯ ರಂದು ಶ್ರೀಮಂತ ಬಿಡುಗಡೆಯಾಗಲಿದೆ.

Read More

ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ನಿರ್ದೇಶಕರಾದ ಹಾಸನ್ ರಮೇಶ್

ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ಇದೇ ಮೇ ೧೯ ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಸೂಪರ್ ಸ್ಟಾರ್ಸ್ ಪ್ರತಿಕೆಯ ಶ್ರೀಮಂತ ಶೀರ್ಷಿಕೆಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶ್ರೀಮಂತ ಚಿತ್ರದ ನಿರ್ದೇಶಕರಾದ ಹಾಸನ್ ರಮೇಶ್ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಎರಡನೇಯ ಬಂಗಾರದ ಮನುಷ್ಯ ಚಿತ್ರವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Read More

ತನುಶ್ರೀ ದತ್ತಾ ಹೇಗಿದ್ದಾಳೆ..

ಅದು ೨೦೦೪ ಕಾಲ. ಯುವ ಮನಸ್ಸುಗಳ ಹಾರ್ಟ ಬಿಟ್ ಆಗಿದ್ದ ತನುಶ್ರೀ ದತ್ತಾ ಅದೆಷ್ಟೊ ಗಂಡ್ ಹೈಕ್ಳಗಳ ನಿದ್ದೆಗೆಡಿಸಿದ ಕನಸಿನ ರಾಣಿ. ೨೯ ಮಾರ್ಚ ೧೮೮೪ ರಲ್ಲಿ ಜಾರ್ಖಡ್‌ನಲ್ಲಿ ಜನಿಸಿದ ತನು. ಯೂನಿವರ್ಸ ಸೌಂದರ್ಯಕ್ಕೆ ಈಕೆ ಫೇಮಿನಾ ಮಿಸ್ ಯೂನಿವರ್ಸ ಪ್ರಶಸ್ತಿಯನ್ನ ಮುಡಿಗೇರಿಸಿಕೊಳ್ತಾರೆ. ಅದಾದ ನಂತರ ಇವಳ ಪ್ರತಿಭೆ ಸೌಂದರ್ಯಕ್ಕೆ ಬಾಲಿವುಡ್ ರಂಗ ತನುಗೆ ಕೈಬೀಸಿ ಕರೆಯುತ್ತೆ ಇದರಿಂದ ಸುಮಾರು ಐದು ವರ್ಷಗಳ ಕಾಲ ತನು ಹಿಂದಿ ಚಿತ್ರರಂಗಲ್ಲಿ ಮಿಂಚುತ್ತಾಳೆ ಅವಳಿಗೆ ಆಗಾಧತೆಯ ಹೆಸರು ತಂದ ಚಿತ್ರಗಳು

Read More

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಮಾರ್ಚ 8 ರಂದು ವಿಶ್ವದಾದ್ಯಂತ ಮಹಿಳೆಯರ ದಿನಾಚರಣೆ ಆಚರಿಸಲಾಗುತ್ತಿದೆ.

ಹೆಣ್ಣು ಬಹುರೂಪಿ. ಮಗಳಾಗಿ ಸಹೋದರಿಯಾಗಿ ಗೆಳತಿಯಾಗಿ ಹೆಂಡತಿಯಾಗಿ ತಾಯಿಯಾಗಿ ಹೀಗೆ ವಿವಿಧ ರೂಪಗಳಲ್ಲಿ ಹೆಣ್ಣು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಾಳೆ. ಆದರೆ ಅವಳ ಸ್ವಾತಂತ್ರ‍್ಯದ ವಿಷಯ ಬಂದಾಗ ಅವಳು ಅಬಲೆ. ಬಲಹೀನಳು ಅವಳಿಗೆ ಗಂಡೇ ಆಸರೆ ಎಂಬಿತ್ಯಾದಿ ಮಾತುಗಳು ಸಹ ಕೇಳಿ ಬರುತ್ತವೆ. ಮನೆಯ ರ‍್ವ ಸದಸ್ಯೆಯಾಗಿ ಹೆಣ್ಣು ಇಲ್ಲದಿದ್ದರೆ ಅಂತ ಮನೆ ಸಮಾಜಕ್ಕೆ ಯಾವ ಬೆಲೆಯೂ ಇರಲಾರದು. ತ್ಯಾಗಿಯಾಗಿ ಇರಬಲ್ಲ ಮನಃ ಸ್ಥಿತಿ ಇದ್ದರೆ ಅದು ಹೆಣ್ಣಿಗೆ ಮಾತ್ರ. ನೋವು ನಲಿವು ದುಃಖ ದುಮ್ಮಾನಗಳ ನಡುವೆ

Read More

”ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ” ಪ್ರಶಸ್ತಿ ಸಮಾರಂಭ

೪ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯಿತು. ೨೦೨೨ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆನೀಡಲಾದ ಪ್ರಶಸ್ತಿಯಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಹಾಗೂಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್- ೨’ ಚಿತ್ರಗಳು ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಪಾಲಾಗಿದ್ದರೆ, ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ‘ಕಾಂತಾರ’ದ ಕೈ ಸೇರಿದೆ. ಅತ್ಯುತ್ತಮ ಸಂಗೀತ ಕಾಂತಾರ ಚಿತ್ರಕ್ಕಾಗಿ ಅಜನೀಶ್ ಲೋಕನಾಥ್

Read More

ಕಬ್ಜ ಟ್ರೇಲರ್‌ಗೆ ಬಾಲಿವುಡ್ ಸಲಾಂ..

ಇಗಾಗಲೇ ಕಬ್ಜ ಟ್ರೇಲರ್‌ ಮೂಲಕ ಸಾಕಷ್ಟು ಹವಾ ಎಬ್ಬಿಸಿ ಅಭಿಮಾನಿಗಳ ಹೃದಯ ಕಬ್ಜ ಮಾಡಿಕೊಂಡದ್ದಾಗಿದೆ. ಬಹುತಾರ ಬಳಗದ ಜೊತೆಗೆ ಸ್ಟಾರ್ ನಟರ ರಸದೌತಣ ತೆರೆಯ ಮೇಲೆ ಮಾರ್ಚ್ ೧೭ ರಂದು ಉಣಬಡಿಸಲಿದೆ. ಆರ್ ಚಂದ್ರು ಅದ್ದೂರಿ ನಿರ್ದೇಶನದ ಈ ಚಿತ್ರ ಟ್ರೇಲರ್‌ ಮೂಲಕ ಇತಿಹಾಸ ಸೃಷ್ಠಿಸಲಿದೆ ಎಂಬ ಮಾತು ಸತ್ಯ. ಶ್ರೇಯಾ ಸರಣ್. ಮೋಹಕ ಲುಕ್ಕಲ್ಲಿ ಕಾಣಿಸಿಕೊಂಡಿದ್ದರೆ. ಕಿಚ್ಚು ಹಚ್ಚಲು ರೆಡಿಯಾದ ಕಿಚ್ಚ ಸುದೀಪ ಹಾಗೂ ಕರುನಾಡ ಚಕ್ರವರ್ತಿಯ ಶಿವಣ್ಣ.. ಸಿಂಹಾಸನವನ್ನೇ ಕಬ್ಜ ಮಾಡಲು ಅವರ ಜೊತೆ

Read More

ಪ್ರಿಯಾಂಕಾ ಉಪೇಂದ್ರ ರಾಜಕೀಯ ಎಂಟ್ರಿ

ಪ್ರಿಯಾಂಕಾ ಉಪೇಂದ್ರ ರಾಜಕೀಯ ಎಂಟ್ರಿ ಮಾಡುತ್ತಿರುವುದು ರೀಲ್ ಲೈಫ್‌ನಲ್ಲಿ . ಅದುವೇ `ಪ್ರಜೆಯೇ ಪ್ರಭು’ ಎಂಬ ಚಿತ್ರದಿಂದ. ಅವರ ಪತಿ ಉಪೇಂದ್ರ ಪ್ರಜಾಕೀಯ ಎಂದು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಪ್ರಿಯಾಂಕಾ ಉಪೇಂದ್ರ ರೀಲ್ ಲೈಫ್‌ನಲ್ಲಿ ರಾಜಕೀಯ ಎಂಟ್ರಿ ಪಡೆಯುತ್ತಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಅವರು ಪ್ರಜಾಕೀಯದ ಪ್ರಚಾರ ಮಾಡುವುದಕ್ಕಾಗಿ ಈ ಚಿತ್ರವನ್ನು ಮಾಡುತ್ತಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ, ಪ್ರಜೆಯೇ ಪ್ರಭು ಚಿತ್ರದಲ್ಲಿ ವಿದೇಶದಿಂದ ಬಂದತಹ ಮಹಿಳೆ ರಾಜಕೀಯದಲ್ಲಿ ಪಾಲ್ಗೊಂಡು ಸಮಾಜದಲ್ಲಿ ಎಲ್ಲರಿಗೂ ಸಹಾಯ ಮಾಡುವ

Read More

“ಜಾಸ್ ಸ್ಟುಡಿಯೋ” ವತಿಯಿಂದ ಆಲ್ಬಮ್ ಶೂಟ್

ಜಾಸ್ ಸ್ಟುಡಿಯೋ ವತಿಯಿಂದ ಇತ್ತೀಚೆಗೆ ಆಲ್ಬಮ್ ಶೂಟ್ ನಡೆಯಿತು. ಇದರಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಜಾಸ್ ಫ್ಯಾಶನ್ ಕಾರ್ಯಕ್ರಮಗಳು, ಮಾಡಲಿಂಗ್, ಆಕ್ಟಿಂಗ್, ಫ್ಯಾಶನ್ ಪೋರ್ಟ್ ಫೋಲಿಯೋ, ಕಾರ್ಪೊರೇಟ್ ಶೂಟ್ ನಲ್ಲಿ ಹೆಸರು ಪಡೆದಿದೆ. ಬಾಡಿ ಬಿಲ್ಡಿಂಗ್ ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಜೋಸ್ನಾ ವೆಂಕಟೇಶ್, ಫ್ಯಾಶನ್ ಫೋಟೋಗ್ರಾಫರ್ ಶಬರೀಶ್ ಬಾಲಕೃಷ್ಣ ನಾಯ್ಡು ಅವರು ಜಾಸ್ ಸ್ಟುಡಿಯೋವನ್ನು ಸ್ಥಾಪಿಸಿದರು. ಜೋಸ್ನಾ ಅವರು ಫ್ಯಾಶನ್ ಇಂಡಸ್ಟ್ರಿಯಲ್ಲಿ 26 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಒಂದು ಸಾವಿರಕ್ಕೂ

Read More