ಕಬ್ಜ ಟ್ರೇಲರ್‌ಗೆ ಬಾಲಿವುಡ್ ಸಲಾಂ..

Share

ಇಗಾಗಲೇ ಕಬ್ಜ ಟ್ರೇಲರ್‌ ಮೂಲಕ ಸಾಕಷ್ಟು ಹವಾ ಎಬ್ಬಿಸಿ ಅಭಿಮಾನಿಗಳ ಹೃದಯ ಕಬ್ಜ ಮಾಡಿಕೊಂಡದ್ದಾಗಿದೆ. ಬಹುತಾರ ಬಳಗದ ಜೊತೆಗೆ ಸ್ಟಾರ್ ನಟರ ರಸದೌತಣ ತೆರೆಯ ಮೇಲೆ ಮಾರ್ಚ್ ೧೭ ರಂದು ಉಣಬಡಿಸಲಿದೆ. ಆರ್ ಚಂದ್ರು ಅದ್ದೂರಿ ನಿರ್ದೇಶನದ ಈ ಚಿತ್ರ ಟ್ರೇಲರ್‌ ಮೂಲಕ ಇತಿಹಾಸ ಸೃಷ್ಠಿಸಲಿದೆ ಎಂಬ ಮಾತು ಸತ್ಯ. ಶ್ರೇಯಾ ಸರಣ್. ಮೋಹಕ ಲುಕ್ಕಲ್ಲಿ ಕಾಣಿಸಿಕೊಂಡಿದ್ದರೆ. ಕಿಚ್ಚು ಹಚ್ಚಲು ರೆಡಿಯಾದ ಕಿಚ್ಚ ಸುದೀಪ ಹಾಗೂ ಕರುನಾಡ ಚಕ್ರವರ್ತಿಯ ಶಿವಣ್ಣ.. ಸಿಂಹಾಸನವನ್ನೇ ಕಬ್ಜ ಮಾಡಲು ಅವರ ಜೊತೆ ನಾನೇ…ನಾನು ರಿಯಲ್ ಆಗಿಯೇ ಕಬ್ಜ ಮಾಡ್ತೇನೆ ಅಂತಿರೋ ರಿಯಲ್ ಸ್ಟಾರ್ ಉಪ್ಪಿ ಇವರ ಅಭಿನಯ ಸಮಾಗಮ ನೋಡಲು ಕಾತುರತೆಯಿಂದ ಕೂಡಿ ಕಾಯುತ್ತಿರುವ ಅಭಿಮಾನಿ ಬಳಗ. ಹೀಗೆ ಅನೇಕಾನೇಕ ಕಾತುರತೆಗಳಿಂದ ತೆರೆಗೆ ಅಪ್ಪಳಿಸಲಿದೆ * ಕಬ್ಜ*

ಕಬ್ಜ ಚಿತ್ರದ ಕುರಿತಂತೆ ಮಾತನಾಡಿದ ಆರ್ ಚಂದ್ರು ಕಾಂತಾರದ ನಂತರ ಕನ್ನಡದ ಅದೂರಿ ಹಾಗೂ ಭರವಸೆಯ ಚಿತ್ರ ಇದಾಗಿದೆ ನೀರಿಕ್ಷೆಗೂ ಮೀರಿ ಚಿತ್ರ ಪ್ರೆಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿ ಕಣಲಿದೆ ಎಂದರು ಈ ಚಿತ್ರಕ್ಕೆ ರವಿ ಬಬಸ್ರೂರ್ ಸಂಗೀತವಿದ್ದು ಎಜೆ ಶೆಟ್ಟಿ ಛಾಯಾಗ್ರಹಣವಿದೆ. ಕಬ್ಜ ಆರ್ ಚಂದ್ರು ರವರ ಶ್ರೀ ಸಿದ್ಧೇಶ್ವರ ಎಂಟರ್‌ಪ್ರೆöÊಸಸ್ ಬ್ಯಾನರ್ ಹಾಗೂ ಅಲಂಕಾರ ಪಾಂಡಿಯನ್ ಸಹಯೋಗದಲ್ಲಿ ದೇಶದಾತ್ಯಂತ ರಿಲೀಜ್ ಆಗಲಿದೆ.

ಸ್ಟಾರ್ ಕನ್ಬಡ / ನಮ್ಮ ಸೂಪರ್ ಸ್ಟಾರ್ ಬಳಗದಿಂದ ಆಲ್ ದಿ ಬೆಸ್ಟ ..

Leave a Comment