ಮಿಸ್ ಪ್ರೋಗ್ರೆಸ್ ಇಂಟರ್ ನ್ಯಾಷನಲ್ ನಲ್ಲಿ ಭಾರತದ ಪ್ರತಿನಿಧಿ “ಆರ್ಯ ನಾಯಕ್”

Share

ಇಟಲಿಯ ಪುಗ್ಲಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ‘ಮಿಸ್ ಪ್ರೋಗ್ರೆಸ್ ಇಂಟರ್ ನ್ಯಾಷನಲ್ ‘ ನಲ್ಲಿ ನಮ್ಮ ದೇಶದ ಪ್ರತಿನಿಧಿಯಾಗಿ “ಆರ್ಯ ನಾಯಕ್ ರವರು ಆಯ್ಕೆಯಾಗಿದ್ದಾರೆ,

21ರ ವಯಸ್ಸಿನಲ್ಲಿ ಆರ್ಯ ನಾಯಕ್ ರವರು ಸಾಕಷ್ಟು ಕೆಲಸಕಾರ್ಯಗಳಲ್ಲಿ ಶಿಸ್ತುಬದ್ಧವಾಗಿ, ಸಮರ್ಪಿತವಾಗಿ ತೊಡಗಿಸಿಕೊಂಡಿದ್ದಾರೆ. ಹೊಸ ಅನುಭವಗಳನ್ನು, ಹೊಸ ಜನರನ್ನು ಭೇಟಿಯಾಗುವ ಅಭಿಲಾಷೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತಾನು ಸದಾ ನಿರತಳನ್ನಾಗಿ ಮಾಡಿಕೊಳ್ಳಲು ಅವರು ಇಷ್ಟಪಡುತ್ತಾರೆ; ಕಲೆ, ಕ್ರೀಡೆ, ಶೈಕ್ಷಣಿಕ ಜೀವನ , ಕೌಶಲ್ಯಗಳನ್ನು ಸ್ವತಃ ಕಲಿತು, ಅನ್ಯರಿಗೂ ಕಲಿಸುತ್ತಿದ್ದಾರೆ.

ಮಿಸ್ ಏಷ್ಯಾ ಗ್ರೇಟ್ ಬ್ರಿಟನ್ 2023 ವಿಜೇತೆ.

ಅವರು ಇತ್ತೀಚೆಗೆ ಯುನೈಟೆಡ್ ಕಿಂಗ್‌ಡಂನಲ್ಲಿ ನಡೆದ ಮಿಸ್ ಏಷ್ಯಾ ಗ್ರೇಟ್ ಬ್ರಿಟನ್ 2023 ವಿಜೇತರಾಗಿದ್ದಾರೆ.

ಚಿತ್ರರಂಗದ ಬ್ಯೂಟಿ ಕ್ವೀನ್ ಯಾಗಿ, ಬಾಲಿವುಡ್ ನಲ್ಲಿ ನಟಿಯಾಗಿ ಗುರುತಿಸಿಕೊಳ್ಳಲು ಈಗಾಗಲೇ ತಯಾರಿ ನಡೆಸಿದ್ದಾರೆ. ಹಾಡುಗಾರಿಕೆ, ನೃತ್ಯ ಜೊತೆಗೆ ಕ್ರೀಡೆ ಹೆಚ್ಚಾಗಿ ಇಷ್ಟ ಪಡುತ್ತಾರೆ.

ನ್ಯಾಷನಲ್ ಡೈರೆಕ್ಟರ್ ಬಿಯಾ ಸಂಧು ತನೇಜಾ.

ಈ ಸ್ಪರ್ಧೆಯ ನ್ಯಾಷನಲ್ ಡೈರೆಕ್ಟರ್ ಆದ ಬಿಯಾ ಸಂಧು ತನೇಜಾ ರವರು ಆರ್ಯ ಅವರಿಗೆ “ಮಿಸ್ ಪ್ರೋಗ್ರೆಸ್ ಇಂಡಿಯಾ 2023” ಎಂದು ಘೋಷಿಸಲು ನಮಗೆ ತುಂಬಾ ಹೆಮ್ಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಆರ್ಯ ನಾಯಕ್ ಅವರ ಇಟಲಿಯ ಸ್ಪರ್ಧೆಯಲ್ಲಿ ವಿಜೇತರನ್ನಾಗಿ ನೋಡಲು ಕಾತರದಿಂದ್ದೇವೆ, ಎಂದು ಹೇಳಿದರು.

BIA SANDHU TANEJA, National Director.

Leave a Comment