‘ಆನೆಯ ಜೀವನ ಮುಖ್ಯ’ ಎಂಬ ಕಥಾಹಂದರ ವಿರುವ ಅದ್ಭುತ ಚಿತ್ರ “ಅಪ್ಪು”

ಅಪ್ಪು ಸಿರೀಸ್ ಪ್ರೊಡಕ್ಷನ್ಸ್ ನ ಅನಿಮೇಟೆಡ್ “ ಅಪ್ಪು” ಚಿತ್ರ ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಪ್ರಿಲ್ 19ರಂದು ಭಾರತದಾದ್ಯಂತ ಸಿನೆಪೊಲಿಸ್ ಇಂಡಿಯಾ ಮತ್ತು UFO ಮೂಲಕ ಅದ್ದೂರಿ ಬಿಡುಗಡೆಯಾಗುತ್ತಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಸಂದೇಶ ನೀಡುವ “ಅಪ್ಪು” ಚಿತ್ರ ಆನೆ ಜೀವನ ಮುಖ್ಯ ಕುರಿತ ಅನಿಮೇಶನ್ ಚಿತ್ರ “ಅಪ್ಪು” ಹೆಸರಿನ ಮರಿಯಾನೆಯ ಕಥೆಯನ್ನು ಚಿತ್ರ ಹೊಂದಿದೆ. ಬೇಟೆಗಾರರು ಅಪ್ಪುವಿನ ತಾಯಿಯನ್ನು ಕೊಂದು, ಅಪ್ಪನನ್ನು ತಮ್ಮ ಜೊತೆಗೆ ಕರೆದೊಯ್ಯುತ್ತಾರೆ. ತನ್ನ ತಂದೆಯನ್ನು ಸೆರೆಯಿಂದ ಬಿಡಿಸಿಕೊಳ್ಳಲು ಅಪ್ಪು ಮಾಡುವ

Read More

ಸ್ಟಾರ್ ಕನ್ನಡ ಫೌಂಡೇಶನ್ ವತಿಯಿಂದ “ಸ್ಟ್ರಾಂಗ್ ವುಮನ್” 2023 ಪ್ರಶಸ್ತಿ ಪ್ರದಾನ

ಸ್ಟಾರ್ ಕನ್ನಡ ಫೌಂಡೇಶನ್ ವತಿಯಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ “ಸ್ಟ್ರಾಂಗ್ ವುಮನ್” ಪ್ರಶಸ್ತಿ ಪ್ರದಾನ ಮಾಡಲಾಯಿತು. ದುಬೈ ದಿಗ್ಗಜ ಡಾ. ಬು ಅಬ್ದುಲ್ಲಾ, ಡಾ.ರಾಜ್ ಕುಮಾರ್ ರವರ ಮಗಳು ಲಕ್ಷ್ಮೀ ಗೋವಿಂದರಾಜು ಕುಟುಂಬ ಹಾಗೂ KSBC ಸದಸ್ಯರಾದ ಎಲ್ ಶ್ರೀನಿವಾಸಬಾಬು ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2023ರ ಸಾಲಿನ ವಿಜೇತರಾಗಿ ಪ್ರೊ. ಶಿಲ್ಪಿ ಚೌಧರಿ, ಡಾ.ಜಯಲಕ್ಷ್ಮಿ ಜಿತೇಂದ್ರ, ಮೀನಾಕ್ಷಿ ಕಾರಂತ್, ಖುದುಸಿಯ ನಜೀರ್, ಅನಿಶ್ ಫಾತಿಮಾ, ಹರ್ಷಿನಿ ವೆಂಕಟೇಶ್, ಹಂಸ ವಿ, ಸವಿತಾ

Read More

ಮಿಸ್ ಪ್ರೋಗ್ರೆಸ್ ಇಂಟರ್ ನ್ಯಾಷನಲ್ ನಲ್ಲಿ ಭಾರತದ ಪ್ರತಿನಿಧಿ “ಆರ್ಯ ನಾಯಕ್”

ಇಟಲಿಯ ಪುಗ್ಲಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ‘ಮಿಸ್ ಪ್ರೋಗ್ರೆಸ್ ಇಂಟರ್ ನ್ಯಾಷನಲ್ ‘ ನಲ್ಲಿ ನಮ್ಮ ದೇಶದ ಪ್ರತಿನಿಧಿಯಾಗಿ “ಆರ್ಯ ನಾಯಕ್ ರವರು ಆಯ್ಕೆಯಾಗಿದ್ದಾರೆ, 21ರ ವಯಸ್ಸಿನಲ್ಲಿ ಆರ್ಯ ನಾಯಕ್ ರವರು ಸಾಕಷ್ಟು ಕೆಲಸಕಾರ್ಯಗಳಲ್ಲಿ ಶಿಸ್ತುಬದ್ಧವಾಗಿ, ಸಮರ್ಪಿತವಾಗಿ ತೊಡಗಿಸಿಕೊಂಡಿದ್ದಾರೆ. ಹೊಸ ಅನುಭವಗಳನ್ನು, ಹೊಸ ಜನರನ್ನು ಭೇಟಿಯಾಗುವ ಅಭಿಲಾಷೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತಾನು ಸದಾ ನಿರತಳನ್ನಾಗಿ ಮಾಡಿಕೊಳ್ಳಲು ಅವರು ಇಷ್ಟಪಡುತ್ತಾರೆ; ಕಲೆ, ಕ್ರೀಡೆ, ಶೈಕ್ಷಣಿಕ ಜೀವನ , ಕೌಶಲ್ಯಗಳನ್ನು ಸ್ವತಃ ಕಲಿತು, ಅನ್ಯರಿಗೂ ಕಲಿಸುತ್ತಿದ್ದಾರೆ.

Read More

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಮಾರ್ಚ 8 ರಂದು ವಿಶ್ವದಾದ್ಯಂತ ಮಹಿಳೆಯರ ದಿನಾಚರಣೆ ಆಚರಿಸಲಾಗುತ್ತಿದೆ.

ಹೆಣ್ಣು ಬಹುರೂಪಿ. ಮಗಳಾಗಿ ಸಹೋದರಿಯಾಗಿ ಗೆಳತಿಯಾಗಿ ಹೆಂಡತಿಯಾಗಿ ತಾಯಿಯಾಗಿ ಹೀಗೆ ವಿವಿಧ ರೂಪಗಳಲ್ಲಿ ಹೆಣ್ಣು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಾಳೆ. ಆದರೆ ಅವಳ ಸ್ವಾತಂತ್ರ‍್ಯದ ವಿಷಯ ಬಂದಾಗ ಅವಳು ಅಬಲೆ. ಬಲಹೀನಳು ಅವಳಿಗೆ ಗಂಡೇ ಆಸರೆ ಎಂಬಿತ್ಯಾದಿ ಮಾತುಗಳು ಸಹ ಕೇಳಿ ಬರುತ್ತವೆ. ಮನೆಯ ರ‍್ವ ಸದಸ್ಯೆಯಾಗಿ ಹೆಣ್ಣು ಇಲ್ಲದಿದ್ದರೆ ಅಂತ ಮನೆ ಸಮಾಜಕ್ಕೆ ಯಾವ ಬೆಲೆಯೂ ಇರಲಾರದು. ತ್ಯಾಗಿಯಾಗಿ ಇರಬಲ್ಲ ಮನಃ ಸ್ಥಿತಿ ಇದ್ದರೆ ಅದು ಹೆಣ್ಣಿಗೆ ಮಾತ್ರ. ನೋವು ನಲಿವು ದುಃಖ ದುಮ್ಮಾನಗಳ ನಡುವೆ

Read More

“ಜಾಸ್ ಸ್ಟುಡಿಯೋ” ವತಿಯಿಂದ ಆಲ್ಬಮ್ ಶೂಟ್

ಜಾಸ್ ಸ್ಟುಡಿಯೋ ವತಿಯಿಂದ ಇತ್ತೀಚೆಗೆ ಆಲ್ಬಮ್ ಶೂಟ್ ನಡೆಯಿತು. ಇದರಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಜಾಸ್ ಫ್ಯಾಶನ್ ಕಾರ್ಯಕ್ರಮಗಳು, ಮಾಡಲಿಂಗ್, ಆಕ್ಟಿಂಗ್, ಫ್ಯಾಶನ್ ಪೋರ್ಟ್ ಫೋಲಿಯೋ, ಕಾರ್ಪೊರೇಟ್ ಶೂಟ್ ನಲ್ಲಿ ಹೆಸರು ಪಡೆದಿದೆ. ಬಾಡಿ ಬಿಲ್ಡಿಂಗ್ ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಜೋಸ್ನಾ ವೆಂಕಟೇಶ್, ಫ್ಯಾಶನ್ ಫೋಟೋಗ್ರಾಫರ್ ಶಬರೀಶ್ ಬಾಲಕೃಷ್ಣ ನಾಯ್ಡು ಅವರು ಜಾಸ್ ಸ್ಟುಡಿಯೋವನ್ನು ಸ್ಥಾಪಿಸಿದರು. ಜೋಸ್ನಾ ಅವರು ಫ್ಯಾಶನ್ ಇಂಡಸ್ಟ್ರಿಯಲ್ಲಿ 26 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಒಂದು ಸಾವಿರಕ್ಕೂ

Read More

ಈವೆಂಟ್ ಸ್ಟೂಡಿಯೋ ಅರ್ಪಿಸುವ “ಮಿನಿ ಮಾಡೆಲ್” ಸೀಸನ್ 2 ಫ್ಯಾಷನ್ ಶೋ ..!!

ಬೆಂಗಳೂರಿನ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ ಬ್ಯೂಟಿ ಸ್ಟುಡಿಯೋ” ಆಯೋಜನೆಯ ಅಡಿ 4 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಏರ್ಪಡಿಸಿದ್ದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಇದೀಗ 5 ವರ್ಷದ ಪುಟಾಣಿ ಯೂವಿಕಾ ಅವರು ‘ಫೇಸ್ ಆಫ್ ಮಿನಿ ಮಾಡೆಲ್ ಆಗಿದ್ದಾರೆ. ಸಂಜನಾ ಹಾಗೂ ಮಂಜುನಾಥ್ ರವರ ಮುಂದಾಳತ್ವದಲ್ಲಿ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ ಬ್ಯೂಟಿ ಸ್ಟುಡಿಯೋ” ಈವೆಂಟ್ಸ್ ಸ್ಟೂಡಿಯೋ ಫೌಂಡರ್ ಮತ್ತು ಡೈರೆಕ್ಟರ್ ಆದ ಸಂಜನಾ ಹಾಗೂ ಮಂಜುನಾಥ್ ರವರ ಮುಂದಾಳತ್ವದಲ್ಲಿ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ

Read More

ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ “ಪ್ರಶಾಂತ್ ಗೌಡ”

ಸಾಕಷ್ಟು ಅವಮಾನದ ಹಾದಿಯಲ್ಲಿ ಸಾಗಿದ ಪ್ರಶಾಂತ್ ಗೌಡ ಈಗ ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ ಸಾಗಿದ್ದಾರೆ. ಪ್ರಶಾಂತ್ ಗೌಡ ಮೂಲತ ಎಂ.ಬಿ.ಎ ಪದವೀಧರ. ಸಿನಿಮಾ ಕಲಾವಿದ ಆಗಬೇಕು ಎನ್ನುವ ಆಸೆಯಿಂದ ಅವರು ಸಾಕಷ್ಟು ಆಡಿಶನ್ ಗಳಲ್ಲಿ ಭಾಗವಹಿಸಿದ್ದರು. ಸುಮಾರು 150ರಷ್ಟು ಆಡಿಷನ್ ಗಳಲ್ಲಿ ಭಾಗವಹಿಸಿದರೂ ಚಾನ್ಸ್ ಸಿಗಲಿಲ್ಲ. ಕೊನೆಗೆ ತಮ್ಮದೇ ವಿಡಿಯೋ ಶುರುಮಾಡಿದ ಪ್ರಶಾಂತ್ ಗೌಡ ಕಲಾವಿದ ಆಗುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದರು. ವಿಡಿಯೋ ಶುರು ಮಾಡಿದಾಗ ಜನರು ಕಪ್ಪಗೆ ಇದ್ದಾರೆ ಎಂದು ಮೂದಲಿಸಿದರು.

Read More

” ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ” ನ ಹೊಸ ಬ್ರಾಂಚ್ ಎಚ್ .ಬಿ. ಆರ್. ಲೇಔಟ್ ನಲ್ಲಿ

ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ 8ನೇ ಬ್ರಾಂಚ್ ಏಚ್ ಬಿ ಆರ್ ಲೇ ಔಟ್ ನಲ್ಲಿ ಉದ್ಘಾಟನೆಗೊಂಡಿತು.ಈ ವೇಳೆ ಮಾತನಾಡಿದ ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ ನಿರ್ದೇಶಕ ಪ್ರಕಾಶ್ ಗೌಡ, ಈ ಸಂಸ್ಥೆಯ ಮುಖಾಂತರ ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣವನ್ನೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಕೊಡುತ್ತಿದ್ದೇವೆ. ಜೊತೆಗೆ ಕಂಪ್ಯೂಟರ್ ಕೊಸ್೯ಗಳು , ಎಸ್ .ಎ. ಪಿ. ಡಿಜಿಟಲ್ ಮಾರ್ಕೇಟಿಂಗ್ ಕೊಸ್೯ಗಳು, ಸ್ಪೋಕನ್ ಇಂಗ್ಲೀಷ್ , ಅನಿಮೇಷನ್ ಕೊಸ್೯ಗಳು ನಮ್ಮಲ್ಲಿ ಲಭ್ಯವಿದೆ. ಬಡ ವಿಧ್ಯಾರ್ಥಿಗಳಿಗೆ

Read More

ಸದಾ ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ‘ರಮೇಶ್ ಅರವಿಂದ್’ ರವರ ನಿರ್ದೇಶನದ “100” ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ…!!!

ಕ್ರಿಯಾಶೀಲ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಟ ‘ರಮೇಶ್ ಅರವಿಂದ್’ 100 ಡೇಸ್ ಸಿನಿಮಾಗಳಿಗೆ ಹೆಸರುವಾಸಿಯಾದ ನಟ ರಮೇಶ್ ಅರವಿಂದ್. ಸದಾ ಕಾಲವೂ ಒಂದಿಲ್ಲೊಂದು ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ರಮೇಶ್ ಅರವಿಂದ್ ರವರ ನಿರ್ದೇಶನ ಹಾಗೂ ಅದ್ಭುತ ನಟನೆಯ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. 100 ಚಿತ್ರ ಸೈಬರ್ ಕ್ರೈಂ ಮೇಲೆ ಸಣ್ಣದೊಂದು ಬೆಳಕು, ಒಂದು ಕುಟುಂಬ, ಭಾವನೆ, ಅದರ ಸಂಘರ್ಷಗಳ ಬಗ್ಗೆ ಇದೆ.  ಕಣ್ಣಿಗೆ ಕಾಣಿಸದೇ ಇರುವ ಜಗತ್ತು

Read More