Tag: Upendra

ಕಬ್ಜ ಟ್ರೇಲರ್‌ಗೆ ಬಾಲಿವುಡ್ ಸಲಾಂ..ಕಬ್ಜ ಟ್ರೇಲರ್‌ಗೆ ಬಾಲಿವುಡ್ ಸಲಾಂ..

ಇಗಾಗಲೇ ಕಬ್ಜ ಟ್ರೇಲರ್‌ ಮೂಲಕ ಸಾಕಷ್ಟು ಹವಾ ಎಬ್ಬಿಸಿ ಅಭಿಮಾನಿಗಳ ಹೃದಯ ಕಬ್ಜ ಮಾಡಿಕೊಂಡದ್ದಾಗಿದೆ. ಬಹುತಾರ ಬಳಗದ ಜೊತೆಗೆ ಸ್ಟಾರ್ ನಟರ ರಸದೌತಣ ತೆರೆಯ ಮೇಲೆ ಮಾರ್ಚ್ ...

ಪ್ರಿಯಾಂಕಾ ಉಪೇಂದ್ರ ರಾಜಕೀಯ ಎಂಟ್ರಿಪ್ರಿಯಾಂಕಾ ಉಪೇಂದ್ರ ರಾಜಕೀಯ ಎಂಟ್ರಿ

ಪ್ರಿಯಾಂಕಾ ಉಪೇಂದ್ರ ರಾಜಕೀಯ ಎಂಟ್ರಿ ಮಾಡುತ್ತಿರುವುದು ರೀಲ್ ಲೈಫ್‌ನಲ್ಲಿ . ಅದುವೇ `ಪ್ರಜೆಯೇ ಪ್ರಭು’ ಎಂಬ ಚಿತ್ರದಿಂದ. ಅವರ ಪತಿ ಉಪೇಂದ್ರ ಪ್ರಜಾಕೀಯ ಎಂದು ಓಡಾಡುತ್ತಿರುವ ಹಿನ್ನೆಲೆಯಲ್ಲಿ ...

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ‘ಸೂಪರ್ ಸ್ಟಾರ್’ “ನಿರಂಜನ್ ಸುಧೀಂದ್ರ”.ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ‘ಸೂಪರ್ ಸ್ಟಾರ್’ “ನಿರಂಜನ್ ಸುಧೀಂದ್ರ”.

ಉದಯೋನ್ಮುಖ ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ರವರ ನಿರ್ದೇಶನದ ‘ಸೂಪರ್ ಸ್ಟಾರ್’ ಚಿತ್ರದ ಪೋಸ್ಟರ್ ಸಾಕಷ್ಟು ಸದ್ದು ಮಾಡಿದ್ದ ನಂತರ ‘ಸೂಪರ್​ಸ್ಟಾರ್’ ಚಿತ್ರದ ಅದ್ಧೂರಿ ಮುಹೂರ್ತ ಅಂಜನಾನಗರದಲ್ಲಿನ ...

“ಸನಾದಿ ಅಪ್ಪಣ್ಣ” ಚಿತ್ರದಲ್ಲಿ ಶಹನಾಯ್ ನುಡಿಸಿದ್ದು ನಾನೋ ಅವರೋ ಗೊತ್ತಾಗ್ತಾಯಿಲ್ಲ ಅಂದರು, “ಬಿಸ್ಮಿಲ್ಲಾಖಾನ್ ““ಸನಾದಿ ಅಪ್ಪಣ್ಣ” ಚಿತ್ರದಲ್ಲಿ ಶಹನಾಯ್ ನುಡಿಸಿದ್ದು ನಾನೋ ಅವರೋ ಗೊತ್ತಾಗ್ತಾಯಿಲ್ಲ ಅಂದರು, “ಬಿಸ್ಮಿಲ್ಲಾಖಾನ್ “

ಅವಳ ಹೆಸರು ಬಸಂತಿ. ಆಕೆ ಅಪರೂಪದ ಸೌಂದರ್ಯವತಿ. ಜತೆಗೆ ನಾಟ್ಯರಾಣಿ, ಅವಳ ಮೇಲೆ ಊರಿನ ಸಾಹಿಕಾರನಿಗೆ ಕಣ್ಣಿರುತ್ತದೆ. ಇಂಥ ಬಸಂತಿ ಇದ್ದ ಊರಲ್ಲಿಯೇ ಅಪ್ಪಣ್ಣ ಕೂಡ ಇರುತ್ತಾನೆ. ...