ಉದಯೋನ್ಮುಖ ತಾರೆ “ನಿಕಿತಾ ಸ್ವಾಮಿ”ರವರಿಗೆ ಹುಟ್ಟುಹಬ್ಬದ ಶುಭಾಶಯಗಳು…!!!
‘NIKITHA SWAMY’ PHOTO GALLERY…!!!!
Read More‘NIKITHA SWAMY’ PHOTO GALLERY…!!!!
Read Moreಅವಳ ಹೆಸರು ಬಸಂತಿ. ಆಕೆ ಅಪರೂಪದ ಸೌಂದರ್ಯವತಿ. ಜತೆಗೆ ನಾಟ್ಯರಾಣಿ, ಅವಳ ಮೇಲೆ ಊರಿನ ಸಾಹಿಕಾರನಿಗೆ ಕಣ್ಣಿರುತ್ತದೆ. ಇಂಥ ಬಸಂತಿ ಇದ್ದ ಊರಲ್ಲಿಯೇ ಅಪ್ಪಣ್ಣ ಕೂಡ ಇರುತ್ತಾನೆ. ದೇವಾಲಯದಲ್ಲಿ ಮಂಗಳ ಕಾರ್ಯಗಳಲ್ಲಿ ಸನಾದಿ ನುಡಿಸುವದು ಅವನ ಪ್ರೀತಿಯ ಕೆಲಸ, ಈ ಕಾರಣದಿಂದಲೇ ಊರ ತುಂಬ ಆತ ಸನಾದಿ ಅಪ್ಪಣ್ಣ ಎಂದೇ ಹೆಸರುವಾಸಿಯಾಗಿರುತ್ತಾನೆ. ಅವನ ಸನಾದಿಯ ನೀನಾದಕ್ಕೆ ತಲೆದೂಗದವರೇ ಇರುವದಿಲ್ಲ. ಹೀಗಿದ್ದಾಗಲೇ ಅಪ್ಪಣ್ಣನ ಸನಾದಿಯ ನೀನಾದದ ಜೊತೆಯಲ್ಲಿ ನೃತ್ಯ ಮಾಡಬೇಕು ಎಂಬ ಹಿರಿಯಾಸೆ ಬಸಂತಿಗೆ ಬರುತ್ತದೆ. ಆಕೆ ಅದನ್ನೇ
Read Moreಡಾ.ರಾಜ್‌ಕುಮಾರ್ ಒಬ್ಬ ಅಕ್ಷರಶಃ ‘ದೇವತಾ ಮನುಷ್ಯ’. ಸಿನಿಮಾ ಅಷ್ಟೇ ಅಲ್ಲ ವೈಯಕ್ತಿಕ ಬದುಕಿನಲ್ಲೂ ಆದರ್ಶ ವ್ಯಕ್ತಿ. ಅವರ ಚಿತ್ರಗಳಲ್ಲಿ ಅದೆಂಥ ಪ್ರೀತಿ..? ಅದೆಂಥ ಅದ್ಭುತ ನಟನೆ..? ಅವರು ಹೆಂಡತಿಯನ್ನು ಪ್ರೀತಿಸಿದ ಹಾಗೆ, ಗೌರವಿಸಿದ ಹಾಗೆ ಯಾರಾದರೊಬ್ಬ ಪುರುಷ ಪ್ರೀತಿಸಲು ಸಾಧ್ಯವಾ..? ಇದ್ದರೆ ಅಂಥ ಗಂಡ ಇರಬೇಕಪ್ಪ, ಹೆಂಡತಿಗೆ ಸ್ವಲ್ಪವೂ ಕಷ್ಟ ಕೊಡದಂತ ಆ ಪಾತ್ರಗಳು, ಎಷ್ಟು ಕಷ್ಟ ಪಡ್ತಿಯೇ ನೀನು? ಎಂಥಹಾ ಒಳ್ಳೆ ಮನಸೇ ನಿಂದು..? ಅಷ್ಟೇ ಅಲ್ಲ ಅಪ್ಪ, ಅಮ್ಮ, ಅತ್ತೆ, ಮಾವ, ಇಡೀ ಕುಟುಂಬವನ್ನು
Read Moreಕರ್ಮ ಬ್ರದರ್ಸ್ ಪ್ರೊಡಕ್ಷನ್ ಅಡಿಯಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿ `ರಾಜು ಜೇಮ್ಸ್ ಬಾಂಡ್’ ಚಿತ್ರವನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕ್ಲಾಪ್ ಮಾಡುವುದರ ಮುಖಾಂತರ ಹಾಗೂ ಜಿ ಟಿ ದೇವೇಗೌಡ ಅವರು ಕ್ಯಾಮರಾ ಸ್ವಿಚ್ ಆನ್ ಮಾಡುವುದರ ಮುಖಾಂತರ ಸೆಟ್ಟೇರಿತು. ರಾಜು ಹೆಸರಿಗೆ ಬ್ರಾಂಡ್ ಆಗಿರುವ ಗುರುನಂದನ್ ಈಗ ಜೇಮ್ಸ್ ಬಾಂಡ್ ಅದು ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ. ರಾಜು ಜೇಮ್ಸ್ ಬಾಂಡ್ ಅಣ್ಣಾವ್ರ ಜೇಮ್ಸ್ ಬಾಂಡ್ ಸಿನಿಮಾಗಳ ಆರಾಧಕ. ಈತ ತನ್ನ ಜೀವನದಲ್ಲಿ ಹಾಗೂ ಸಾಮಾಜಿಕ
Read Moreದಕ್ಷಿಣ ಭಾರತದ, ಒಂದು ಕಾಲದ ಕನ್ನಡದ ಮೇರು ನಟಿಯರಲ್ಲಿ ಮಾಧವಿ ಕೂಡ ಒಬ್ಬರು. ಹೈದರಾಬಾದ್‌ನಲ್ಲಿ ಹುಟ್ಟಿದ್ದ ಮಾಧವಿ ಡಾ.ರಾಜ್‌ಕುಮಾರ್, ಶಿವಾಜಿ ಗಣೇಶನ್, ಎನ್‌ಟಿಆರ್, ಅಮಿತಾಭ್ ಬಚ್ಚನ್, ಕಮಲಹಾಸನ್, ಡಾ.ವಿಷ್ಣುವರ್ಧನ್ ಹಾಗೂ ಚಿರಂಜೀವಿ ಮುಂತಾದ ಮೇರು ಸಿನಿ ನಟರ ಜೊತೆ ಮಾಧವಿ ಅಭಿನಯಿಸಿದ್ದಾರೆ. ೧೯೭೬ರಿಂದ ೧೯೯೬ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ. ೧೭ ವರ್ಷಗಳ ಕಾಲ ಲೀಡಿಂಗ್ ನಟಿಯಾಗಿ ಸಿನಿಮಾ ರಂಗದಲ್ಲಿ ಸುಮಾರು ೩೦೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಾಸರಿ ನಾರಾಯಣ ರಾವ್ ಅವರ ‘ತೂರ್ಪು ಪಡಮರ’
Read Moreಕರೋನಾ ಹಾವಳಿಯಿಂದ ತತ್ತರಿಸಿರುವ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ ಇಂಡಿಯನ್ ಫಿಲಂ ಮೇಕರ‍್ಸ್ ಅಸೋಸಿಯೇಷನ್ .ಇಂಡಿಯನ್ ಫಿಲಂ ಮೇಕರ‍್ಸ್ ಅಸೋಸಿಯೇಷನ್ ಯು.ಎಫ್.ಓ ಮತ್ತು ಕ್ಯೂಬ್ ಸಂಸ್ಥೆಯ ಮುಖ್ಯಸ್ಥರಿಗೆ ಶೇ.೫೦ರಷ್ಟು ಠೇವಣಿ ಶುಲ್ಕ ಕಡಿತಗೊಳಿಸಲು ಪತ್ರ ಬರೆದು ಮನವಿ ಮಾಡಿತ್ತು. ಇಂಡಿಯನ್ ಫಿಲಂ ಮೇಕರ‍್ಸ್ ಅಸೋಸಿಯೇಷನ್ ನ ಕೋರಿಕೆಯ ಮೇರೆಗೆ ಸ್ಪಂದಿಸಿರುವ UFO & CUBE ಸಂಸ್ಥೆಗಳು ಠೇವಣಿ ಶುಲ್ಕವನ್ನು ೫೦% ಕಡಿಮೆ ಮಾಡಿವೆ.
Read More