ಸಂಕಷ್ಟದಲ್ಲಿರುವ ವಕೀಲರಿಗೆ ಸಹಾಯಹಸ್ತ ಚಾಚಿದ “ಹೆಚ್. ಆರ್. ದುರ್ಗಾ ಪ್ರಸಾದ್”
ಕರೋನಾದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಎರಡನೇಯ ಅಲೆಯಲ್ಲಿಯೂ ಸಹ ಸಾಕಷ್ಟು ಜನರಿಗೆ ಕೆಲಸವಿಲ್ಲದೆ, ಊಟವಿಲ್ಲದೆ, ಪರದಾಡುವಂತಾಗಿದೆ. ರಾಜ್ಯದ ಹಲವಾರು ವಕೀಲರು ಕೂಡ ಸಂಕಷ್ಟಕ್ಕೆಸಿಲುಕಿದ್ದಾರೆ . ಕೋವಿಡ್ ನಿಂದಾಗಿ ಸಂಕಷ್ಟದಲ್ಲಿರುವ ವಕೀಲರಿಗೆ ಹೆಚ್. ಆರ್. ದುರ್ಗಾ ಪ್ರಸಾದ್ ಮತ್ತು ಸಮಾನ ಮನಸ್ಕರ ತಂಡದಿಂದ ದಿನಸಿ ಕಿಟ್ ವಿತರಿಸುವ ಮೂಲಕ ನೆರವು ನೀಡಲಾಯಿತು. ಎಲ್ಲಾ ವಕೀಲರು ಸ್ಥಿತಿವಂತರಾಗಿರುವುದಿಲ್ಲ …..! ಲಾಕ್ ಡೌನ್ ನಿಂದ ಎಲ್ಲರೂ ಸಮಸ್ಯೆಗೆ ಸಿಲುಕಿದ್ದಾರೆ. ಸುಮಾರು 25ವರ್ಷದಿಂದ ಹೈಕೋರ್ಟ್ , ಸಿವಿಲ್ ಕೋರ್ಟ್ , ಮ್ಯಾಜಿಸ್ಟ್ರೇಟ್ ಕೋರ್ಟ್
Read More