‘ಶ್ರೀ ದೇವು ರೂಪಾಂತರ’ ( ದೇವರಾಜು ಬಿ ವಿ) ರವರ ಶಿಷ್ಯೆಯಾದ ಕುಮಾರಿ ‘ಸುರಭಿ ಸೋಮಶೇಖರ್’ ರಂಗಪ್ರವೇಶ ..!

ಬೆಂಗಳೂರು : ಬಾಲ್ಯದಿಂದಲೂ ಭರತನಾಟ್ಯ ಕಲಿತಿರುವ ಸುರಭಿ ಸೋಮಶೇಖರ್ ನವೆಂಬರ್ ೨೧ರಂದು ಗುರುಗಳು ಹಾಗೂ ಹಿರಿಯರ ಆಶೀರ್ವಾದದಿಂದ ರಂಗಪ್ರವೇಶ ಮಾಡಿದರು. ನೃತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಬದುಕಿನ ಭಾಗವಾಗಿಸಿಕೊಂಡ ಕುಟುಂಬದಲ್ಲಿ ಜನಿಸಿದ ಸುರಭಿ ಸೋಮಶೇಖರ್ ಬಾಲ್ಯದಿಂದಲೂ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ನವೆಂಬರ್ ೨೧ರಂದು ಸಂಜೆ ೫.೩೦ಕ್ಕೆ ಜೆಎಸ್‌ಎಸ್ ಆಡಿಟೋರಿಯಮ್ ಜಯನಗರ, ಬೆಂಗಳೂರಿನಲ್ಲಿ ರಂಗಪ್ರವೇಶ ಮಾಡಿದರು . ಕಲಾಯನ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಬೆಂಗಳೂರು ಇದರ ನಿರ್ದೇಶಕರಾದ ಶ್ರೀ ದೇವು ರೂಪಾಂತರ ( ದೇವರಾಜು ಬಿ ಕಲಾಯನ

Read More