ಅಜ್ಜಿಯ ಕನಸನ್ನು ನನಸಾಗಿಸ ಹೊರಟ ಪುಟ್ಟ ಪ್ರತಿಭೆ “ಸೃಷ್ಠಿ . ಎಸ್ “…..!!!!

ಅಜ್ಜ ಪಿ.ಏಕನಂದ ಹಾಗೂ ಅಜ್ಜಿ ಶೀಲಾದೇವಿಯ ಮುದ್ದಿನ ಮೊಮ್ಮಗಳು ಸೃಷ್ಠಿ ಎಸ್. ಸೃಷ್ಠಿ ತನ್ನ ತಾಯಿಗಿಂತ ಹೆಚ್ಚಾಗಿ ತನ್ನ ಸಾಕಷ್ಟು ಸಮಯವನ್ನು ಅಜ್ಜ ಅಜ್ಜಿಯ ಜೊತೆ ಕಳೆಯುತ್ತಾಳೆ ಎನ್ನುತ್ತಾರೆ ಸೃಷ್ಠಿಯ ತಾಯಿ ಸಂಗೀತಾ ಎಸ್. ಮಾಡೆಲಿಂಗ್, ಜಾಹೀರಾತು, ರ್ಯಾಂಪ್ ವಾಕ್ ಹೀಗೆ ಸಾಕಷ್ಟು ಸ್ಟೇಜ್ ಶೋಗಳಲ್ಲಿ ಭಾಗವಹಿಸಿ, ತನ್ನ ಐದನೇ ವಯಸ್ಸಿನಲ್ಲಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾಳೆ. ಪ್ರಿಯಾಂಕ ಉಪೇಂದ್ರ ರವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಸಿನಿಮಾಕ್ಕೂ ಸೃಷ್ಠಿ ಸಹಿ ಮಾಡಿದ್ದಾರೆ. ಲೀಟಲ್ ಮಿಲೇನಿಯಂ ಸ್ಕೂಲ್ ನಲ್ಲಿ

Read More

“ಪದವಿಪೂರ್ವ” ಚಿತ್ರದ ಮೂಲಕ ಮತ್ತೊಬ್ಬ ನಾಯಕಿಯಾಗಿ ”ಯಶಾ ಶಿವಕುಮಾರ್”

ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ “ಪದವಿಪೂರ್ವ” ಚಿತ್ರದ ಮೂಲಕ ಮತ್ತೊಬ್ಬ ನಾಯಕಿಯಾಗಿ ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ‘ಆಳ್ವಾಸ್ ಕಾಲೇಜ್’ನ ಇಂಜಿನಿಯರಿಂಗ್ ವಿದ್ಯಾರ್ಥಿನಿ ‘ಯಶಾ ಶಿವಕುಮಾರ್’ ” ಕನ್ನಡ ಚಿತ್ರರಂಗವನ್ನು ಪ್ರವೇಶಿಸಲು ಸಜ್ಜಾಗಿದ್ದಾಳೆ. 2019 ವರ್ಷದಲ್ಲಿ ‘ಫ್ಯಾಶನ್ ಎಬಿಸಿಡಿ’ ಸಂಸ್ಥೆ ಆಯೋಜಿಸಿದ್ದ “ಮಿಸ್ ಬೆಂಗಳೂರು 2019 ” “ಮಿಸ್ ಕರ್ನಾಟಕ ಇಂಟರ್ನ್ಯಾಷನಲ್ 2019” ಹಾಗೂ ಮುಂಬೈನಲ್ಲಿ ನಡೆದ “ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019” ಫ್ಯಾಶನ್ ಕಿರೀಟ…!!!! 2019

Read More