ದರ್ಶನ್ ಮೇಲೆ ಚಪ್ಪಲಿ ಎಸೆತ December 21, 2022 | No Comments | Cinema, Sandalwood ಡಿ ಬಾಸ್ ದರ್ಶನ್ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಸಂಬAಧಿಸಿದAತೆ ದರ್ಶನ್ ನಗತ್ತಲ್ಲೇ ಪರವಾಗಿಲ್ಲ ಬಿಡಿ ಚಿನ್ನ ಎಂದು ಪ್ರತಿಕ್ರಯಿಸಿದ್ದಾರೆ.ಭಾನುವಾರದಂದು ಹೊಸಪೇಟೆ ನಗರದಲ್ಲಿ ಕ್ರಾಂತಿ ಚಿತ್ರದ […]