ದರ್ಶನ್ ಮೇಲೆ ಚಪ್ಪಲಿ ಎಸೆತ

ಡಿ ಬಾಸ್ ದರ್ಶನ್ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಸಂಬAಧಿಸಿದAತೆ ದರ್ಶನ್ ನಗತ್ತಲ್ಲೇ ಪರವಾಗಿಲ್ಲ ಬಿಡಿ ಚಿನ್ನ ಎಂದು ಪ್ರತಿಕ್ರಯಿಸಿದ್ದಾರೆ.ಭಾನುವಾರದಂದು ಹೊಸಪೇಟೆ ನಗರದಲ್ಲಿ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡನ್ನು ಬಿಡುಗಡೆ ಗೊಳಿಸಲಾಯಿತು. ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳಿಗೆ ಮತ್ತು ಪುನೀತ್ ಅಭಿಮಾನಿಗಳಿಗೆ ಘರ್ಷಣೆ ಉಂಟಾದಾಗ ಕಿಡಿಗೇಡಿಯೊಬ್ಬ ಡಿಬಾಸ್‌ಗೆ ಚಪ್ಪಲಿಯನ್ನು ಎಸೆದ ಪ್ರಕರಣ ನಡೆಯಿತು.

Read More