“ಮನೆ ತಾರಸಿ ಮೇಲೆಯೇ ಸಾವಯವ ಕೃಷಿ ; ಶೋಭಾ ಆನಂದ ಅವರ ವಿನೂತನ ಪ್ರಯೋಗ” June 19, 2021 | No Comments | Education, Social & Cultural Activities ನಗರಕ್ಕೆ ಬಂದ ಮೇಲೆ ಹಳ್ಳಿ ಜೀವನ ಮಿಸ್ ಆಯ್ತು ಅನ್ನೋದು ನಗರವಾಸಿಗಳ ಸಾಮಾನ್ಯ ಮಾತು ಆದರೆ, ಸಿಟಿ ನಡುವಲ್ಲಿ ಇದ್ದುಕೊಂಡು ಹಳ್ಳಿ ಜೀವನ ಮಾಡಬಹುದು ಅಂದರೇ ನೀವು ನಂಬುತ್ತೀರಾ..? ನಂಬಲೇ ಬೇಕು. ಹೌದು ನಾಗಮಂಗಲ […]