ಶಿಸ್ತು, ಸಮಯ ಪಾಲನೆ, ಸುಸಂಸ್ಕೃತ ನಡವಳಿಕೆಯಿಂದ ಚಿತ್ರರಂಗದಲ್ಲಿ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದ ವ್ಯಕ್ತಿ ಚಾಮಯ್ಯ ಮೇಷ್ಟ್ರು ಕೆ. ಎಸ್. ಅಶ್ವಥ್ ..!!

ಕನ್ನಡ ಚಿತ್ರರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕಲಾವಿದ ಕೆ.ಎಸ್ ಅಶ್ವಥ್ (ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್) ಅವರು ಮೈಸೂರಿನಲ್ಲಿ ಜನಿಸಿದರು. ನಾಗರಹಾವು ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರ ಅವರನ್ನು ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿತು. ನಾಯಕನಾಗಿ ಚಿತ್ರರಂಗ ಪ್ರವೇಶ ಮಾಡಿದರೂ ಸಹ ಮುಂದೆ ಪ್ರಸಿದ್ದಿ ಪಡೆದದ್ದು ಮಾತ್ರ ಪೋಷಕ ನಟನಾಗಿ. 1955ರಲ್ಲಿ ನಿರ್ಮಾಣವಾದ ‘ಸ್ರೀ ರತ್ನ’ ಚಿತ್ರದ ನಾಯಕನಾಗಿ ..!!!! 1955ರಲ್ಲಿ ನಿರ್ಮಾಣವಾದ ‘ಸ್ರೀ ರತ್ನ’ ಚಿತ್ರದ ನಾಯಕನಾಗಿ ಬೆಳಕಿಗೆ ಬಂದ ಇವರು ಸುಮಾರು ಐದು ದಶಕಗಳ

Read More

ಕರೋನಾ ಹಾವಳಿಯಿಂದ ತತ್ತರಿಸಿರುವ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ ಇಂಡಿಯನ್ ಫಿಲಂ ಮೇಕರ‍್ಸ್ ಅಸೋಸಿಯೇಷನ್ …!!!

ಕರೋನಾ ಹಾವಳಿಯಿಂದ ತತ್ತರಿಸಿರುವ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ ಇಂಡಿಯನ್ ಫಿಲಂ ಮೇಕರ‍್ಸ್ ಅಸೋಸಿಯೇಷನ್ .ಇಂಡಿಯನ್ ಫಿಲಂ ಮೇಕರ‍್ಸ್ ಅಸೋಸಿಯೇಷನ್ ಯು.ಎಫ್.‌ಓ ಮತ್ತು ಕ್ಯೂಬ್‌ ಸಂಸ್ಥೆಯ ಮುಖ್ಯಸ್ಥರಿಗೆ ಶೇ.೫೦ರಷ್ಟು ಠೇವಣಿ ಶುಲ್ಕ ಕಡಿತಗೊಳಿಸಲು ಪತ್ರ ಬರೆದು ಮನವಿ ಮಾಡಿತ್ತು. ಇಂಡಿಯನ್ ಫಿಲಂ ಮೇಕರ‍್ಸ್ ಅಸೋಸಿಯೇಷನ್ ನ ಕೋರಿಕೆಯ ಮೇರೆಗೆ ಸ್ಪಂದಿಸಿರುವ UFO & CUBE ಸಂಸ್ಥೆಗಳು ಠೇವಣಿ ಶುಲ್ಕವನ್ನು ೫೦% ಕಡಿಮೆ ಮಾಡಿವೆ.

Read More