Namma Superstars Mollywood ಮಾಡೆಲಿಂಗ್ ಕ್ಷೇತ್ರದ ಜನಪ್ರಿಯ ಸೂಪರ್ ಮಾಡೆಲ್ “ಅವಿ ಪಾಂಡೆ” .

ಮಾಡೆಲಿಂಗ್ ಕ್ಷೇತ್ರದ ಜನಪ್ರಿಯ ಸೂಪರ್ ಮಾಡೆಲ್ “ಅವಿ ಪಾಂಡೆ” .

Share

ಇತ್ತೀಚಿಗೆ ಮಾಡೆಲಿಂಗ್ ಇಂಡಸ್ಟ್ರಿಯಲ್ಲಿ ಸದಾ ಮಿನುಗುತ್ತಿರುವ ಹೆಸರೆಂದರೆ ಸೂಪರ್ ಮೇಲ್ ಮಾಡೆಲ್ “ಅವಿ ಪಾಂಡೆ” . ಯಾವುದೇ ರೀತಿಯ ಮಾಡಲಿಂಗ್, ಫ್ಯಾಶನ್ ಪೋರ್ಟ್ ಫೋಲಿಯೋ, ಕಾರ್ಪೊರೇಟ್ ಶೂಟ್ ನಲ್ಲಿ ಉತ್ತಮ ಹೆಸರು ಪಡೆದಿದ್ದಾರೆ.

ಮಾಡೆಲಿಂಗ್, ಕಾರ್ಪೋರೇಟ್ ಷೋಗಳಲ್ಲಿ ಉತ್ತಮ ಹೆಸರು .

ಅವಿ ಪಾಂಡೆ ರವರು ತಮ್ಮ ಲುಕ್ , ಸ್ಮೈಲ್ , ತೀಕ್ಷ್ಣ ನೋಟ ದ ಮುಖಾಂತರ ಸಾಕಷ್ಟು ಷೋಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.

ಅವಿ ಪಾಂಡೆ ರವರ ಲುಕ್ , ಸ್ಮೈಲ್ , ತೀಕ್ಷ್ಣ ನೋಟ ಹಾಗೂ ಎತ್ತರ ಫ್ಯಾಷನ್ ಲೋಕದಲ್ಲಿ ಪ್ಲಸ್ ಪಾಯಿಂಟ್.

ಅವಿ ಪಾಂಡೆ ಅವರು ಫ್ಯಾಶನ್ ಇಂಡಸ್ಟ್ರಿಯಲ್ಲಿ ಸುಮಾರು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಸಾವಿರಕ್ಕೂ ಹೆಚ್ಚು ಮಾಡೆಲಿಂಗ್ ಷೋಗಳಲ್ಲಿ ಭಾಗಿಯಾಗಿದ್ದು, ಜನಪ್ರಿಯ ಮಾಡೆಲ್‌ಆಗಿ ಹೊರ ಹೊಮ್ಮಿದ್ದಾರೆ. ಅವಿ ಪಾಂಡೆ ರವರ ಲುಕ್ , ಸ್ಮೈಲ್ , ತೀಕ್ಷ್ಣ ನೋಟ ಹಾಗೂ ಎತ್ತರ ಫ್ಯಾಷನ್ ಲೋಕದಲ್ಲಿ ಜನಪ್ರಿಯತೆಗೆ ಸಾಕ್ಷಿ .

ಆಲ್ ದಿ ಬೆಸ್ಟ್ “ಅವಿ ಪಾಂಡೆ”

Leave a Comment