‘ಶ್ರೀಮಂತ’ ಟೀಸರ್ ಬಿಡುಗಡೆ December 24, 2022 | No Comments | Cinema, Sandalwood ರೈತರನ್ನೇ ಶ್ರೀಮಂತ ಎಂದು ಕರೆಯುವ ಸಿನಿಮಾ “ಶ್ರೀಮಂತ’’ ಟೀಸರ್ ರೈತರ ದಿನವಾದ ಡಿಸೆಂಬರ್ ೨೩ರಂದು ಬಿಡುಗಡೆಗೊಂಡಿತು. ಸೋನು ಸೂದ್ ನಟಿಸಿರುವ ಈ ಚಿತ್ರವನ್ನು ಹಾಸನ್ ರಮೇಶ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಿ.ನಾರಾಯಣಪ್ಪ, ವಿ.ಸಂಜಯಬಾಬು […]