Day: March 8, 2023

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಮಾರ್ಚ 8 ರಂದು ವಿಶ್ವದಾದ್ಯಂತ ಮಹಿಳೆಯರ ದಿನಾಚರಣೆ ಆಚರಿಸಲಾಗುತ್ತಿದೆ.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಮಾರ್ಚ 8 ರಂದು ವಿಶ್ವದಾದ್ಯಂತ ಮಹಿಳೆಯರ ದಿನಾಚರಣೆ ಆಚರಿಸಲಾಗುತ್ತಿದೆ.

ಹೆಣ್ಣು ಬಹುರೂಪಿ. ಮಗಳಾಗಿ ಸಹೋದರಿಯಾಗಿ ಗೆಳತಿಯಾಗಿ ಹೆಂಡತಿಯಾಗಿ ತಾಯಿಯಾಗಿ ಹೀಗೆ ವಿವಿಧ ರೂಪಗಳಲ್ಲಿ ಹೆಣ್ಣು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಾಳೆ. ಆದರೆ ಅವಳ ಸ್ವಾತಂತ್ರ‍್ಯದ ವಿಷಯ ಬಂದಾಗ ...