Namma Superstars Cinema,Fashion,Sandalwood ಶ್ರೀಮಂತ ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ನಿರ್ಮಾಪಕ ಸಂಜಯಬಾಬು

ಶ್ರೀಮಂತ ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ನಿರ್ಮಾಪಕ ಸಂಜಯಬಾಬು



Share

ಹೃದಯ ಸ್ಪರ್ಶಿಸುವ ಕಥಾಹಂದರವುಳ್ಳ ಚಿತ್ರ ಶ್ರೀಮಂತ. ಈ ಚಿತ್ರದ ಕಥೆ ಕೇಳಿದ ಕೂಡಲೇ ಚಿತ್ರನಿರ್ಮಾಣದ ನಿರ್ಧಾರಕ್ಕೆ ಮುಂದಾದೆವು ಎಂದು ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ನಿರ್ಮಾಪಕ ಸಂಜಯಬಾಬು ನಮ್ಮ ಸೂಪರ್ ಸ್ಟಾರ್ಸ ಪ್ರತಿಕೆಯ ಶ್ರೀಮಂತ ಚಿತ್ರದ ಕುರಿತಾದ ವಿಶೇಷ ಸಂಚಿಕೆಯ ಸಂದರ್ಶನದಲ್ಲಿ ಹೇಳಿದರು. ಇದೇ ತಿಂಗಳ ಮೇ ೧೯ ರಂದು ಶ್ರೀಮಂತ ಬಿಡುಗಡೆಯಾಗಲಿದೆ.

Leave a Comment