ಆಕ್ಷನ್‌ನೊಂದಿಗೆ ಬರುತ್ತಿದ್ದಾನೆ ಪುಷ್ಪ-೨

Share

ಒಂದಲ್ಲೊ0ದು ಸುದ್ದಿಯಲ್ಲಿರುವ ತೆಲುಗು ಚಿತ್ರರಂಗ ಈದೀಗ ಪುಷ್ಪ-೨ ಟೀಸರ್ ರಿಲೀಸ್‌ಗೆ ತಯಾರಿ ನಡೆಸುತ್ತಿದೆ. ಏಪ್ರಿಲ್ ೮ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡಲಾಗುತ್ತಿದೆ. ಪುಷ್ಪ ಮೊದಲ ಭಾಗಕ್ಕಿಂತ ಪುಷ್ಪ-೨ ಹೆಚ್ಚಿನ ಥ್ರಿಲ್‌ನಿಂದ ಮತ್ತು ಆಕ್ಷನ್‌ನಿಂದ ಕೂಡಿದೆ ಎಂದು ನಿರ್ದೇಶಕ ಸುಕುಮಾರ್ ಹೇಳಿದರು.

ಚಿತ್ರದಲ್ಲಿ ಫಾಹದ್ ಫಾಜಿಲ್ ಮತ್ತು ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

Leave a Comment