ಮದಗಜ ನಂತರ ಯಾವುದೇ ಚಿತ್ರಗಳಲ್ಲಿ ಕಾಣಿಸದಿರದ ಚಿತ್ರನಟ ಶ್ರೀಮುರುಳಿ ಹಾಲೇಶ್ ಕೊಗುಂಡಿ ಎಂಬ ಹೊಸ ನಿರ್ದೇಶಕರಿಗೆ ಚಿತ್ರ ಮಾಡುವುದಕ್ಕೆ ಅವಕಾಶವನ್ನು ನೀಡಿದ್ದಾರೆ. ಸದ್ಯಕೆ ವಿಜಯ್ ಕಿರಂದೂರು ನಿರ್ಮಾಣದ ಹೊಂಬಾಳೆ ಫಿಲ್ಸ್ನ ಬಘೀರ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಈ ಚಿತ್ರವು ಮುಗಿದ ನಂತರ ಹಾಲೇಶ್ ಕೊಗುಂಡಿಯವರ ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನಲ್ಲಿ ನಟಿಸುತ್ತಿದ್ದಾರೆ.
