ಜಮಾಲಿಗುಡ್ಡ ಚಿತ್ರದಲ್ಲಿ ಹಿರೋಷಿಮಾ- ನಾಗಸಾಕಿ

ನಿಹಾರಿಕಾ ಪ್ರೊಡಕ್ಷನ್ ಅಡಿಯಲ್ಲಿ ಕುಶಾಲಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರದಲ್ಲಿ ಡಾಲಿ ಧನಂಜಯ ಜತೆಯಲ್ಲಿ ಯಶ್‌ಶೆಟ್ಟಿ ಅಭಿನಯಿಸುತ್ತಿದ್ದಾರೆ. ಅವರಿಬ್ಬರ ಪಾತ್ರಗಳಿಗೆ ಹಿರೋಷಿಮಾ ಮತ್ತು ನಾಗಸಾಕಿ ಎಂದು ಹೆಸರಿಡಲಾಗಿದೆ. ಈ ರೀತಿ ಹೆಸರುಗಳನ್ನು ಇಡುವುದಕ್ಕೆ ಕಾರಣವೆಂದರೆ ಯಾವ ರೀತಿ ಎರಡು ನಗರಗಳು ನಾಶವಾದವೋ ಅದೇ ರೀತಿ ದುರ್ಘಟನೆಗಳಿಂದ ಈ ಎರಡು ಪಾತ್ರಗಳು ಒಳಗೊಂಡಿವೆ. ನಟ ರಾಕ್ಷಸ ಎಂದು ಕರೆಯುವ ಧನಂಜಯ ಜೋಡಿಯಾಗಿ ಬೆಣ್ಣೆ ನಗರಿ ಚಲುವೆ ಅದಿತಿ ಪ್ರಭುದೇವ ಈ

Read More

ಉತ್ತರ ಕರ್ನಾಟಕ ಭಾಷೆಯನ್ನು ಬೆಣ್ಣೆಯಂತೆ ಮಾತಾಡುವ ಚೆಲುವೆ…!

“ನಮ್ ಮನೆಗಾ ಎಲ್ರೂ ಜೋಡಿ ಉತ್ತರ ಕರ್ನಾಟಕದಾಗ ಮಾತ್ ಆಡ್ತೀವಿ , ಅದ್ರಾ ಏನ್ ಮಾಡೋದೈತ್ರಿ ಬಾಳ್ ಮಂದಿಗೆ ಅರ್ಥ ಆಗೋದಿಲ್ಲ” ಅಂತಾರ ನಮ್ಮ ಅದಿತಿ ಪ್ರಭುದೇವನವರು. ಉತ್ತರ ಕರ್ನಾಟಕ ಭಾಷೆಯನ್ನು ಬೆಣ್ಣೆಯಂತೆ ಮಾತಾಡುವ ಚೆಲುವೆ ಅದಿತಿ, ಅವರಿಗೆ ಬೆಂಗಳೂರು ಕನ್ನಡ, ಮಂಡ್ಯ ಕನ್ನಡ, ದಾವಣಗೆರೆ ಕನ್ನಡ ಹಾಗೆ ಚೂರ್ ಚೂರ್ ಮಂಗಳೂರು ಭಾಷೆ ಮಾತ್ ಅಡಲಿಕ್ಕೆ ಬರ್ತಾತಿ”. ನಮ್ಮ ನಾಡು, ನಮ್ಮ ಭಾಷೆ ಎಂದಿಗೂ ನಮ್ಮ ಸ್ವತ್ತು ಎಂದು ಸಾರುವ ಸ್ಯಾಂಡಲ್‌ವುಡ್ ಬೆಡಗಿ ಅದಿತಿ ಪ್ರಭುದೇವ,

Read More