ಯುವ ಪ್ರೇಮಿಗಳ “ಏನಾಯಿತು ನನಗೀಗ ” ಆಲ್ಬಮ್ ಸಾಂಗ್ ಗೆ ಜನ ಮೆಚ್ಚುಗೆ…!!!

ಉದಯೋನ್ಮುಖ ನಿರ್ದೇಶಕ ವಿಜೇಂದ್ರ ಹಿರೇಮಠ ನಿರ್ದೇಶನದ “ಏನಾಯಿತು ನನಗೀಗ” ಆಲ್ಬಮ್ ಸಾಂಗ್ ಅನ್ನು VRH ಪ್ರೊಡಕ್ಷನ್ P-SQUARE ಪ್ರೊಡಕ್ಷನ್ ಜೊತೆಗೆ ಸಂಯೋಜಿತವಾಗಿದ್ದು ಜೂನ್ 10 ರಂದು A2 Entertainment ಯುಟ್ಯೂಬ್ ಚಾನೆಲ್ ಬಿಡುಗಡೆ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಸಕಲೇಶಪುರದಲ್ಲಿ ಚಿತ್ರಿಸಿದ ಈ ಹಾಡಿನ ಸಾಲುಗಳು ಪ್ರೀತಿಯ ಬಲೆಗೆ ಬಿದ್ದಿರುವ ಯುವ ಪ್ರೇಮಿಗಳನ್ನು ಪ್ರೀತಿಯ ಅಮಲಿನಲ್ಲಿ ತೆಲಾಡುವಂತೆ ಮಾಡುತ್ತಿದೆ. ಅನುರಾಧ ಭಟ್ ಮತ್ತು ಜೊತೆಗೂಡಿ ಹಾಡಿರುವ ಈ ಹಾಡಿನಲ್ಲಿ ಬಿಜಾಪುರದ ಯುವಕ ಭಾಸ್ಕರ್ ಹಾಗೂ ದೀನ

Read More