ಯುವ ಪ್ರೇಮಿಗಳ “ಏನಾಯಿತು ನನಗೀಗ ” ಆಲ್ಬಮ್ ಸಾಂಗ್ ಗೆ ಜನ ಮೆಚ್ಚುಗೆ…!!!

Share

ಉದಯೋನ್ಮುಖ ನಿರ್ದೇಶಕ ವಿಜೇಂದ್ರ ಹಿರೇಮಠ ನಿರ್ದೇಶನದ “ಏನಾಯಿತು ನನಗೀಗ” ಆಲ್ಬಮ್ ಸಾಂಗ್ ಅನ್ನು VRH ಪ್ರೊಡಕ್ಷನ್ P-SQUARE ಪ್ರೊಡಕ್ಷನ್ ಜೊತೆಗೆ ಸಂಯೋಜಿತವಾಗಿದ್ದು ಜೂನ್ 10 ರಂದು A2 Entertainment ಯುಟ್ಯೂಬ್ ಚಾನೆಲ್ ಬಿಡುಗಡೆ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಸಕಲೇಶಪುರದಲ್ಲಿ ಚಿತ್ರಿಸಿದ ಈ ಹಾಡಿನ ಸಾಲುಗಳು ಪ್ರೀತಿಯ ಬಲೆಗೆ ಬಿದ್ದಿರುವ ಯುವ ಪ್ರೇಮಿಗಳನ್ನು ಪ್ರೀತಿಯ ಅಮಲಿನಲ್ಲಿ ತೆಲಾಡುವಂತೆ ಮಾಡುತ್ತಿದೆ. ಅನುರಾಧ ಭಟ್ ಮತ್ತು ಜೊತೆಗೂಡಿ ಹಾಡಿರುವ ಈ ಹಾಡಿನಲ್ಲಿ ಬಿಜಾಪುರದ ಯುವಕ ಭಾಸ್ಕರ್ ಹಾಗೂ ದೀನ ಮುಖ್ಯಪಾತ್ರ ವಾಗಿ ಅಭಿನಯಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದು ಹೊಸ ಯುವ ನಟ-ನಟಿಯರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ.

ವಿಜೇಂದ್ರ ಹಿರೇಮಠ ನಿರ್ದೇಶನದ ಈ ಹಾಡಿಗೆ ನಿರ್ಮಾಪಕರಾಗಿ ಬಾಪಣ್ಣ ಮತ್ತು ಕ್ಯಾಮೆರಾ ವರ್ಕಿಂಗ್ ಎಸ್. ವೈ. ಬಿ ಹೊನ್ನಳ್ಳಿ ಯವರು ಚಿತ್ರೀಕರಿಸಿದ್ದು, ಕ್ರಿಯೇಟಿವ್ ಹೆಡ್ ಆಗಿ ಪುನೀತ್ ಪ್ರೀತು ಹಾಗೂ ಪುನೀತ್ ಕುಮಾರ್. ಡಿ, ಸಂಪಾದಕರು- ಕುಮಾರ್ ಸಿ. ಎಚ್ , DI- ನಿಖಿಲ್ ಕರಿಯಪ್ಪ , ನೃತ್ಯ ಸಂಯೋಜಕ- ಎಸ್. ಅರುಣ್ ಕುಮಾರ್ ರೈ ಎಲ್ಲರೂ ಜೊತೆಗೂಡಿ ಈ ಹಾಡಿನ ಯಶಸ್ಸಿನ ಪಾಲುದಾರರಾಗಿದ್ದಾರೆ.

Leave a Comment