“ಜಾಸ್ ಸ್ಟುಡಿಯೋ” ವತಿಯಿಂದ ಆಲ್ಬಮ್ ಶೂಟ್

ಜಾಸ್ ಸ್ಟುಡಿಯೋ ವತಿಯಿಂದ ಇತ್ತೀಚೆಗೆ ಆಲ್ಬಮ್ ಶೂಟ್ ನಡೆಯಿತು. ಇದರಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಜಾಸ್ ಫ್ಯಾಶನ್ ಕಾರ್ಯಕ್ರಮಗಳು, ಮಾಡಲಿಂಗ್, ಆಕ್ಟಿಂಗ್, ಫ್ಯಾಶನ್ ಪೋರ್ಟ್ ಫೋಲಿಯೋ, ಕಾರ್ಪೊರೇಟ್ ಶೂಟ್ ನಲ್ಲಿ ಹೆಸರು ಪಡೆದಿದೆ. ಬಾಡಿ ಬಿಲ್ಡಿಂಗ್ ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಜೋಸ್ನಾ ವೆಂಕಟೇಶ್, ಫ್ಯಾಶನ್ ಫೋಟೋಗ್ರಾಫರ್ ಶಬರೀಶ್ ಬಾಲಕೃಷ್ಣ ನಾಯ್ಡು ಅವರು ಜಾಸ್ ಸ್ಟುಡಿಯೋವನ್ನು ಸ್ಥಾಪಿಸಿದರು. ಜೋಸ್ನಾ ಅವರು ಫ್ಯಾಶನ್ ಇಂಡಸ್ಟ್ರಿಯಲ್ಲಿ 26 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಒಂದು ಸಾವಿರಕ್ಕೂ

Read More

ಯುವ ಪ್ರೇಮಿಗಳ “ಏನಾಯಿತು ನನಗೀಗ ” ಆಲ್ಬಮ್ ಸಾಂಗ್ ಗೆ ಜನ ಮೆಚ್ಚುಗೆ…!!!

ಉದಯೋನ್ಮುಖ ನಿರ್ದೇಶಕ ವಿಜೇಂದ್ರ ಹಿರೇಮಠ ನಿರ್ದೇಶನದ “ಏನಾಯಿತು ನನಗೀಗ” ಆಲ್ಬಮ್ ಸಾಂಗ್ ಅನ್ನು VRH ಪ್ರೊಡಕ್ಷನ್ P-SQUARE ಪ್ರೊಡಕ್ಷನ್ ಜೊತೆಗೆ ಸಂಯೋಜಿತವಾಗಿದ್ದು ಜೂನ್ 10 ರಂದು A2 Entertainment ಯುಟ್ಯೂಬ್ ಚಾನೆಲ್ ಬಿಡುಗಡೆ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಸಕಲೇಶಪುರದಲ್ಲಿ ಚಿತ್ರಿಸಿದ ಈ ಹಾಡಿನ ಸಾಲುಗಳು ಪ್ರೀತಿಯ ಬಲೆಗೆ ಬಿದ್ದಿರುವ ಯುವ ಪ್ರೇಮಿಗಳನ್ನು ಪ್ರೀತಿಯ ಅಮಲಿನಲ್ಲಿ ತೆಲಾಡುವಂತೆ ಮಾಡುತ್ತಿದೆ. ಅನುರಾಧ ಭಟ್ ಮತ್ತು ಜೊತೆಗೂಡಿ ಹಾಡಿರುವ ಈ ಹಾಡಿನಲ್ಲಿ ಬಿಜಾಪುರದ ಯುವಕ ಭಾಸ್ಕರ್ ಹಾಗೂ ದೀನ

Read More

ಕನ್ನಡದ ಅಪ್ಪಟ ಪ್ರತಿಭೆ ಅಲೋಕ್ ರವರ ಹೊಸ ಸಾಂಗ್ Happy ಈಗ ಟ್ರೆಂಡಿಂಗ್ನಲ್ಲಿದೆ..!!!

ಕನ್ನಡದ ಅಪ್ಪಟ ಪ್ರತಿಭೆ, ಅಲೋಕ್ ರವರ ಹೊಸ ಸಾಂಗ್ Happy ಈಗಾಗಲೇ ೬ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು , ಟ್ರೆಂಡಿಂಗ್ ನಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದೆಸಖತ್ ಫೀಲಿಂಗ್ ಕೊಡೋ ಅಪ್ಪಟ ಕನ್ನಡ ಸಾಂಗ್ ಮಿಸ್ ಮಾಡ್ದೇ ವೀಕ್ಷಿಸಿ.

Read More