‘ಶ್ರೀ ದೇವು ರೂಪಾಂತರ’ ( ದೇವರಾಜು ಬಿ ವಿ) ರವರ ಶಿಷ್ಯೆಯಾದ ಕುಮಾರಿ ‘ಸುರಭಿ ಸೋಮಶೇಖರ್’ ರಂಗಪ್ರವೇಶ ..!

ಬೆಂಗಳೂರು : ಬಾಲ್ಯದಿಂದಲೂ ಭರತನಾಟ್ಯ ಕಲಿತಿರುವ ಸುರಭಿ ಸೋಮಶೇಖರ್ ನವೆಂಬರ್ ೨೧ರಂದು ಗುರುಗಳು ಹಾಗೂ ಹಿರಿಯರ ಆಶೀರ್ವಾದದಿಂದ ರಂಗಪ್ರವೇಶ ಮಾಡಿದರು. ನೃತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಬದುಕಿನ ಭಾಗವಾಗಿಸಿಕೊಂಡ ಕುಟುಂಬದಲ್ಲಿ ಜನಿಸಿದ ಸುರಭಿ ಸೋಮಶೇಖರ್ […]

” ದೇವು ರೂಪಾಂತರ ” ಮಾರ್ಗದರ್ಶನದಲ್ಲಿ “ಕುಮಾರಿ ರೂಪಶ್ರೀ” ಭರತನಾಟ್ಯ ರಂಗಪ್ರವೇಶ..!!!

*“ಕಲಾಯನ ಸ್ಕೂಲ್ ಆಫ್ ಪಫಾರ್ಮಿಂಗ್ ಆರ್ಟ್ಸ್ ಬೆಂಗಳೂರು” ಇದರ ಸ್ಥಾಪಕರು ಹಾಗೂ ಮಾರ್ಗದರ್ಶಕರಾದ ಶ್ರೀ ದೇವುರೂಪಾಂತರ (ದೇವರಾಜು.ಬಿ.ವಿ) ನಮಗೆಲ್ಲರಿಗೂ ಗೊತ್ತಿರುವಂತೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ಕಲಾವಿದರು. ಆಶ್ಚರ್ಯದ ವಿಷಯವೆಂದರೆ, ಇವರು ಅತ್ಯುತ್ತಮ […]

“ಸ್ಟಾರ್ ಕನ್ನಡ” ದ ‘ನಾಟ್ಯ ರಾಣಿ ಶಾಂತಲಾ’ ಪ್ರಶಸ್ತಿ ವಿಜೇತೆ “ಕು. ಪೂಜಾ ಸಾತ್ನೂರ್”

ಸಿನಿಮಾ ಮತ್ತು ಮನರಂಜನಾತ್ಮಕ ವಿಚಾರಗಳನ್ನು ಜನರಿಗೆ ತಲುಪಿಸುವ ಧ್ಯೇಯವನ್ನಿಟ್ಟುಕೊಂಡು ಲೇಖನಗಳನ್ನು ಹೊರತರುವ ಕ್ರಿಯಾತ್ಮಕವಾದ ಕೆಲಸ ಮಾಡುತ್ತಿರುವ “ನಮ್ಮ ಸೂಪರ್ ಸ್ಟಾರ್ಸ್ “ ಕನ್ನಡ ಸಿನಿಮಾ ಮಾಸ ಪತ್ರಿಕೆ, ಮೊಟ್ಟಮೊದಲ ಬಾರಿಗೆ ನಾಟ್ಯ ಕಲೆಗಳ ಬೀಡು, […]

ಬಡ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ಹಾಗೂ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಹೋಗಿ ನೃತ್ಯ ಪ್ರದರ್ಶನ ಮೂಲಕ ಜನರನ್ನು ಜಾಗೃತಿಗೊಳಿಸುತ್ತಿ ದ್ದಾರೆ, ಕಲ್ಪಾಶ್ರೀ ಸಂಸ್ಥೆ ಮುಖ್ಯಸ್ಥ, “ಸುಜೇಂದ್ರ ಬಾಬು”

ಸುಜೇಂದ್ರ ಬಾಬು, ತಾವು ಪಡೆದ ನಾಟ್ಯಶಾಸ್ತ್ರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಬೇಕು ಎಂಬ ಸದುದ್ದೇಶದಿಂದ ಕಲ್ಪಾಶ್ರೀ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಅವರು ಒಬ್ಬ ಅದ್ಭುತ ನೃತ್ಯಗಾರ. ಮಾನವೀಯತೆ ಇರುವ ಕಲಾವಿದ. ಚನ್ನಪಟ್ಟಣದಲ್ಲಿ ಕಲ್ಪಾಶ್ರೀ ಸಂಸ್ಥೆಯನ್ನು ಮೂವತ್ತು […]

“ಭರತನಾಟ್ಯ” ಎಂಬ ದೈವ ಸ್ವರೂಪದ ಕಲೆಯನ್ನು ಮೈಗೂಡಿಸಿಕೊಂಡು ಒಂದೊಂದೇ ಮೆಟ್ಟಿಲು ಹತ್ತಿ ಸಾಧನೆಗಳ ಶಿಖರ ಏರಿದವರು ಕರುನಾಡಿನ ‘ಡಾ. ಕೆ. ಜಯಲಕ್ಷ್ಮಿ ಜಿತೇಂದ್ರ’ .!!

ಪುರಾಣ ಕಥೆಗಳನ್ನು ನೃತ್ಯದ ಮೂಲಕ ಸಾದರ ಪಡಿಸುವ ಕಲೆಯೇ ಭರತನಾಟ್ಯ. ಇದು ಲಯಬದ್ಧವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಇಂದ್ರನ ಮನವಿ ಮೇರೆಗೆ ಬ್ರಹ್ಮ ಇದನ್ನು ಐದನೇ ವೇದವಾಗಿ ಸೃಷ್ಟಿ ಮಾಡ್ತಾನೆ. ಮೊದಲ […]