ಜಮಾಲಿಗುಡ್ಡದಲ್ಲಿ ಧನಂಜಯ ಸಿಂಪಲ್ ಪಾತ್ರ

ಸ್ಯಾಂಡಲ್‌ವುಡ್‌ನಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಬಲ್ಲಂತಹ ಕಲಾವಿದರಾಗಿರುವ ಧನಂಜಯ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ದಲ್ಲಿ ಸಿಂಪಲ್ ಪಾತ್ರವನ್ನು ಮಾಡಿದ್ದಾರೆ. ಕುಶಾಲ್‌ಗೌಡ ನಿರ್ದೇಶಿಸಿರುವ ಈ ಚಿತ್ರದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಧನಂಜಯ ಲುಕ್ ಕೂಡ ವಿಭಿನ್ನವಾಗಿದ್ದು, ಅವರ ಪಾತ್ರದ ಹೆಸರು ಹಿರೋಷಿಮಾ ಎಂದು ತಿಳಿದು ಬಂದಿದೆ. ಅವರು ಈ ಚಿತ್ರದಲ್ಲಿ ಬಾರ್ ಸಪ್ಲೆöÊಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.ನಿರ್ಮಾಪಕ ಶ್ರೀಹರಿ ಅವರಿಗೆ ಸಿನಿಮಾದ ಬಗ್ಗೆ ಆಸಕ್ತಿಯಿದೆ. ಇದರ ಜತೆಗೆ ಕಾರ್ತಿಕ್ ಎಂಬ ಸಿನಿಮಾಟೋಗ್ರಾಫರ್ ಸೇರಿದಂತೆ ಒಂದೊಳ್ಳೆ

Read More

ಜಮಾಲಿಗುಡ್ಡ ಚಿತ್ರದಲ್ಲಿ ಹಿರೋಷಿಮಾ- ನಾಗಸಾಕಿ

ನಿಹಾರಿಕಾ ಪ್ರೊಡಕ್ಷನ್ ಅಡಿಯಲ್ಲಿ ಕುಶಾಲಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರದಲ್ಲಿ ಡಾಲಿ ಧನಂಜಯ ಜತೆಯಲ್ಲಿ ಯಶ್‌ಶೆಟ್ಟಿ ಅಭಿನಯಿಸುತ್ತಿದ್ದಾರೆ. ಅವರಿಬ್ಬರ ಪಾತ್ರಗಳಿಗೆ ಹಿರೋಷಿಮಾ ಮತ್ತು ನಾಗಸಾಕಿ ಎಂದು ಹೆಸರಿಡಲಾಗಿದೆ. ಈ ರೀತಿ ಹೆಸರುಗಳನ್ನು ಇಡುವುದಕ್ಕೆ ಕಾರಣವೆಂದರೆ ಯಾವ ರೀತಿ ಎರಡು ನಗರಗಳು ನಾಶವಾದವೋ ಅದೇ ರೀತಿ ದುರ್ಘಟನೆಗಳಿಂದ ಈ ಎರಡು ಪಾತ್ರಗಳು ಒಳಗೊಂಡಿವೆ. ನಟ ರಾಕ್ಷಸ ಎಂದು ಕರೆಯುವ ಧನಂಜಯ ಜೋಡಿಯಾಗಿ ಬೆಣ್ಣೆ ನಗರಿ ಚಲುವೆ ಅದಿತಿ ಪ್ರಭುದೇವ ಈ

Read More