ಸಖತ್ “ದುಬಾರಿ” ಆದ ಆ್ಯಕ್ಷನ್​ ಪ್ರಿನ್ಸ್​ “ಧ್ರುವ ಸರ್ಜಾ”

ಧ್ರುವ ಸರ್ಜಾ ಹೊಸ ಸಿನಿಮಾ ‘ದುಬಾರಿ’ ಚಿತ್ರದ ಟೈಟಲ್​ ಲಾಂಚ್​ ಹಾಗೂ ಮುಹೂರ್ತ ಇಂದು ಬೆಳಗ್ಗೆ ನವರಂಗ್ ಬಳಿಯಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮೂಹೂರ್ತ ಪೂಜೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಚಿತ್ರಕ್ಕೆ ಶುಭ ಕೋರಲು ದೊಡ್ಡಣ್ಣ, ಧರ್ಮ, ಚಂದನ್​ ಶೆಟ್ಟಿ, ನಿರ್ದೇಶಕ ಭರ್ಜರಿ ಚೇತನ್, ಅಯೋಗ್ಯ ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಟ ಪ್ರಥಮ್​ ಇನ್ನೂ ಮುಂತಾದವರು ಉಪಸ್ಥಿತರಿದ್ದರು.ಇಂದು ಚಾಲನೆ ಗೊಂಡಿರುವ ದುಬಾರಿ ಚಿತ್ರತಂಡ ನವೆಂಬರ್​ ಕೊನೇ ವಾರದಲ್ಲಿ ಚಿತ್ರೀಕರಣಕ್ಕೆ ಯೋಜನೆ ಸಿದ್ಧಪಡಿಸಿಕೊಂಡಿದೆ. ಪೊಗರು’ ಚಿತ್ರದ

Read More