” ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ” ನ ಹೊಸ ಬ್ರಾಂಚ್ ಎಚ್ .ಬಿ. ಆರ್. ಲೇಔಟ್ ನಲ್ಲಿ

ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ 8ನೇ ಬ್ರಾಂಚ್ ಏಚ್ ಬಿ ಆರ್ ಲೇ ಔಟ್ ನಲ್ಲಿ ಉದ್ಘಾಟನೆಗೊಂಡಿತು.ಈ ವೇಳೆ ಮಾತನಾಡಿದ ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ ನಿರ್ದೇಶಕ ಪ್ರಕಾಶ್ ಗೌಡ, ಈ ಸಂಸ್ಥೆಯ ಮುಖಾಂತರ ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣವನ್ನೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಕೊಡುತ್ತಿದ್ದೇವೆ. ಜೊತೆಗೆ ಕಂಪ್ಯೂಟರ್ ಕೊಸ್೯ಗಳು , ಎಸ್ .ಎ. ಪಿ. ಡಿಜಿಟಲ್ ಮಾರ್ಕೇಟಿಂಗ್ ಕೊಸ್೯ಗಳು, ಸ್ಪೋಕನ್ ಇಂಗ್ಲೀಷ್ , ಅನಿಮೇಷನ್ ಕೊಸ್೯ಗಳು ನಮ್ಮಲ್ಲಿ ಲಭ್ಯವಿದೆ. ಬಡ ವಿಧ್ಯಾರ್ಥಿಗಳಿಗೆ

Read More

“ಐ ಐ ಸಿ ಸಿ ಬಿ” ಸಂಸ್ಥೆಯ ಕಾರ್ಯಗಳಿಗೆ ಮೆಚ್ಚಿದ ಉದ್ಯಮಿಗಳು

ಎಲ್ಲಾ ಕ್ಷೇತ್ರದ ಅನುಭವಿ ಹಾಗೂ ನೂತನ  ಉದ್ಯಮಿಗಳ ಜೊತೆ ಒಡನಾಟ,  ನಾನಾ ರೀತಿಯ ಉದ್ಯೋಗಾವಕಾಶಗಳನ್ನು ಭವಿಷ್ಯದ ಹಿತ ದೃಷ್ಟಿಯಿಂದ ಸದ್ಬಳಕೆ ಮಾಡಲು ಮಾಹಿತಿ ತಂತ್ರಜ್ಞಾನಗಳ ಬಗ್ಗೆ ಸಹಕಾರ, ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿರುವ ಐ ಐ ಸಿ ಸಿ ಬಿ ಯ ಕೆಲಸ ಕಾರ್ಯಗಳಿಗೆ ಸಾಕಷ್ಟು ಉದ್ಯಮಿಗಳಿಂದ ಪ್ರಶಂಸೆ ದೊರಕಿತು. ಈ ಸಂಸ್ಥೆಯ ಟ್ರಸ್ಟಿ ಸಯ್ಯದ್ ನಿಜಾಮುದ್ದೀನ್ ಮಾತನಾಡಿ , ” ಐ ಐ ಸಿ ಸಿ ಬಿ ಸಂಸ್ಥೆ, ಸಾಮಾಜಿಕ ಕಾಳಜಿ ಹೊಂದಿದ್ದು, ಎಲ್ಲಾ ವರ್ಗದ

Read More

“ಐ ಡ್ರೀಮ್ ಎಂ.ಬಿ.ಎ.” ಅಕಾಡೆಮಿ ವತಿಯಿಂದ ‘ಯೋಜನಾ ನಿರ್ವಹಣಾ’ ಪ್ರಶಸ್ತಿ

ನಗರದ ಖಾಸಗಿ ಕಾಲೇಜಿನಲ್ಲಿ  ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಐ ಡ್ರೀಮ್ ಎಂ.ಬಿ.ಎ. ಅಕಾಡೆಮಿ ವತಿಯಿಂದ ಯೋಜನಾ ನಿರ್ವಹಣಾ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಪಿ ಶ್ರೀನಿವಾಸ ರಾವ್ , ಡಾ.ಎಸ್ ಎಸ್ ಚಂದ್ರಶೇಖರ್ , ಡಾ. ಪದ್ಮಾಕ್ಷಿ ಲೊಕೇಶ್ , ಹಾಗು ಕೆ.ಎಂ ನಾಗೇಂದ್ರ ಉಪಸ್ಥಿತರಿದ್ದರು. ಎನ್ .ಇ. ಎಫ್, ವಾಷಿಂಗ್ ಟನ್ ಡಿಸಿಯ ಸಂಸ್ಥಾಪಕ ಡಾ.ಅಪ್ಪು ಕುಟ್ಟಾನ್ ಈ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾಗಿ ಎನ್ .ಇ. ಎಫ್,

Read More