“ಜಾಸ್ ಸ್ಟುಡಿಯೋ” ವತಿಯಿಂದ ಆಲ್ಬಮ್ ಶೂಟ್

ಜಾಸ್ ಸ್ಟುಡಿಯೋ ವತಿಯಿಂದ ಇತ್ತೀಚೆಗೆ ಆಲ್ಬಮ್ ಶೂಟ್ ನಡೆಯಿತು. ಇದರಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಜಾಸ್ ಫ್ಯಾಶನ್ ಕಾರ್ಯಕ್ರಮಗಳು, ಮಾಡಲಿಂಗ್, ಆಕ್ಟಿಂಗ್, ಫ್ಯಾಶನ್ ಪೋರ್ಟ್ ಫೋಲಿಯೋ, ಕಾರ್ಪೊರೇಟ್ ಶೂಟ್ ನಲ್ಲಿ ಹೆಸರು ಪಡೆದಿದೆ. ಬಾಡಿ ಬಿಲ್ಡಿಂಗ್ ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಜೋಸ್ನಾ ವೆಂಕಟೇಶ್, ಫ್ಯಾಶನ್ ಫೋಟೋಗ್ರಾಫರ್ ಶಬರೀಶ್ ಬಾಲಕೃಷ್ಣ ನಾಯ್ಡು ಅವರು ಜಾಸ್ ಸ್ಟುಡಿಯೋವನ್ನು ಸ್ಥಾಪಿಸಿದರು. ಜೋಸ್ನಾ ಅವರು ಫ್ಯಾಶನ್ ಇಂಡಸ್ಟ್ರಿಯಲ್ಲಿ 26 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಒಂದು ಸಾವಿರಕ್ಕೂ

Read More

“ಎಲೈಟ್ ಸ್ಟಾರ್ ಈವೆಂಟ್ಸ್” ವತಿಯಿಂದ ಅದ್ದೂರಿ ‘ಫ್ಯಾಷನ್ ಶೋ’

ಬೆಂಗಳೂರಿನ  ಖಾಸಗಿ ಹೊಟೇಲ್ ನಲ್ಲಿ ಕರೋನಾ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಎಲೈಟ್ ಸ್ಟಾರ್  ಈವೆಂಟ್ಸ್  ವತಿಯಿಂದ ಅದ್ದೂರಿ ಫ್ಯಾಷನ್ ಶೋ ಆಯೋಜಿಸಲಾಗಿತ್ತು ಎಲೈಟ್ ಸ್ಟಾರ್ ಈವೆಂಟ್ಸ್  ನ ಗ್ರ್ಯಾಂಡ್ ಫಿನಾಲೆಗಾಗಿ  ಕರ್ನಾಟಕ ರಾಜ್ಯಾದ್ಯಂತ 45 ಮಾಡೆಲ್ ಗಳನ್ನೂ  ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿತ್ತು.  ಈ ಸಾಲಿನ ಎಲೈಟ್ ಸ್ಟಾರ್ ಈವೆಂಟ್ಸ್  ನ ಗ್ರ್ಯಾಂಡ್ ಫಿನಾಲೆ ವಿಜೇತರು..!!! ಈ ಸಾಲಿನ ಎಲೈಟ್ ಸ್ಟಾರ್ ಲಿಟಲ್ ಪ್ರಿನ್ಸ್ ಕರ್ನಾಟಕ 2021  ಯಾಗಿ ನಿಹಾರ್ ಪಿ ಗೌಡ  ಹಾಗೂ 

Read More

ವೈ ಎಸ್ ಇಂಟರ್ ನ್ಯಾಷನಲ್ ತಂಡದಿಂದ ಅದ್ದೂರಿ ಫ್ಯಾಷನ್ ವೀಕ್…!!!

ಬೆಂಗಳೂರಿನ ರೆಸಾರ್ಟ್ ನಲ್ಲಿ ಕರೋನಾ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ವೈ ಎಸ್ ಇಂಟರ್ ನ್ಯಾಷನಲ್ ವತಿಯಿಂದ ಅದ್ದೂರಿ ಫ್ಯಾಷನ್ ವೀಕ್ ಆಯೋಜಿಸಲಾಗಿತ್ತು. ಮಿಸ್ಟರ್ ಟೀನ್ ಮಿಸಸ್ ಇಂಟರ್ ನ್ಯಾಷನಲ್ 2020 ರ ಕೊನೆಹಂತದ ಗ್ರ್ಯಾಂಡ್ ಫಿನಾಲೆಗಾಗಿ 60 ಅಭ್ಯರ್ಥಿಗಳನ್ನು ಭಾರತದಾದ್ಯಂತ ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿತ್ತು. ಗ್ರ್ಯಾಂಡ್ ಫಿನಾಲೆಗಾಗಿ ಸೆಲೆಬ್ರಿಟಿ ಜ್ಯೂರಿಗಳು…!!!!!! ಗ್ರ್ಯಾಂಡ್ ಫಿನಾಲೆಗಾಗಿ ಸೆಲೆಬ್ರಿಟಿ ಜ್ಯೂರಿಗಳಾಗಿ ಸೆಲೆಬ್ರಿಟಿ ತೀರ್ಪುಗಾರರು ತಮ್ಮ ಕಾರ್ಯ ನಿರ್ವಹಿಸಿದರು. ಈ ಪಟ್ಟಿಯಲ್ಲಿ ಘಟಾನುಘಟಿಗಳನ್ನೇ ತುಂಬಲಾಗಿತ್ತು. ಅಂತರಾಷ್ಟ್ರೀಯ ರೂಪದರ್ಶಿ ಶ್ವೇತಾ

Read More