ರೆಕಿಟ್ ಮತ್ತು ಪೆಹೆಲ್ 5 ಹೊಸ ರಾಜ್ಯಗಳಲ್ಲಿ ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜ್ ಸ್ಥಾಪಿಸಿದೆ. 2021 ರಲ್ಲಿ 7000 ನೈರ್ಮಲ್ಯ ಕಾರ್ಮಿಕರಿಗೆ ತರಬೇತಿ ಮತ್ತು ಉತ್ತಮ ಜೀವನೋಪಾಯದ ಅವಕಾಶ

ರೆಕಿಟ್, ವಿಶ್ವದ ಪ್ರಮುಖ ಗ್ರಾಹಕ ಆರೋಗ್ಯ ಮತ್ತು ನೈರ್ಮಲ್ಯ ಕಂಪನಿಯಾಗಿದ್ದು ಅದು ಅದರ ಪಾಲುದಾರ ಜಾಗ್ರನ್ ಪೆಹೆಲ್ ಸಹಯೋಗದೊಂದಿಗೆ ಪಂಜಾಬ್, ಉತ್ತರಾಖಂಡ್, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ 5 ಭಾರತೀಯ ರಾಜ್ಯಗಳಲ್ಲಿ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜಿಗೆ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಸಿದ್ಧವಾಗಿದೆ. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಈಗಿರುವ ಕೇಂದ್ರವನ್ನು ಹೊರತುಪಡಿಸಿ. ಈ ವಿಸ್ತರಣೆಯ ಮೂಲಕ, 1 ವರ್ಷದಲ್ಲಿ 7,000 ನೈರ್ಮಲ್ಯ ಕಾರ್ಮಿಕರನ್ನು ಘನತೆ ಮತ್ತು ಆರೋಗ್ಯಕರ ಜೀವನ ನಡೆಸಲು ಸಬಲೀಕರಣಗೊಳಿಸುವ ಮತ್ತು

Read More

“ಭರತನಾಟ್ಯ” ಎಂಬ ದೈವ ಸ್ವರೂಪದ ಕಲೆಯನ್ನು ಮೈಗೂಡಿಸಿಕೊಂಡು ಒಂದೊಂದೇ ಮೆಟ್ಟಿಲು ಹತ್ತಿ ಸಾಧನೆಗಳ ಶಿಖರ ಏರಿದವರು ಕರುನಾಡಿನ ‘ಡಾ. ಕೆ. ಜಯಲಕ್ಷ್ಮಿ ಜಿತೇಂದ್ರ’ .!!

ಪುರಾಣ ಕಥೆಗಳನ್ನು ನೃತ್ಯದ ಮೂಲಕ ಸಾದರ ಪಡಿಸುವ ಕಲೆಯೇ ಭರತನಾಟ್ಯ. ಇದು ಲಯಬದ್ಧವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಇಂದ್ರನ ಮನವಿ ಮೇರೆಗೆ ಬ್ರಹ್ಮ ಇದನ್ನು ಐದನೇ ವೇದವಾಗಿ ಸೃಷ್ಟಿ ಮಾಡ್ತಾನೆ. ಮೊದಲ ಬಾರಿಗೆ ಭರತಮುನಿ ನೃತ್ಯ ಪ್ರದರ್ಶನ ನೀಡುತ್ತಾನೆ. ಬ್ರಹ್ಮನ ನೂರು ಗಂಡು ಮಕ್ಕಳಿಂದ ನಾಟ್ಯ ಬೆಳೆಯುತ್ತಾ ಬಂದಿದೆ ಎಂಬ ಪೌರಾಣಿಕೆ ಹಿನ್ನೆಲೆ ಭರತನಾಟ್ಯಕ್ಕಿದೆ. ಭರತನಾಟ್ಯ ಕಲೆ ಉಳಿದೆಲ್ಲಾ ನೃತ್ಯ ಕಲೆಗಳಿಗೊಂದು ಆದರ್ಶ. ಇಂತಹ ಒಂದು ದೈವಿ ಸ್ವರೂಪವಾದ ನೃತ್ಯ ಕಲೆಯನ್ನು ಮೈಗೂಡಿಸಿಕೊಂಡವರು ಡಾ.

Read More

ಡಾ.ರಾಜ್‌ಕುಮಾರ್ ನಂತಹ ಮತ್ತೊಬ್ಬ ನಟ ಮತ್ತೆ ಹುಟ್ಟಲು ಸಾಧ್ಯವೇ….?

ಡಾ.ರಾಜ್‌ಕುಮಾರ್ ಒಬ್ಬ ಅಕ್ಷರಶಃ ‘ದೇವತಾ ಮನುಷ್ಯ’. ಸಿನಿಮಾ ಅಷ್ಟೇ ಅಲ್ಲ ವೈಯಕ್ತಿಕ ಬದುಕಿನಲ್ಲೂ ಆದರ್ಶ ವ್ಯಕ್ತಿ. ಅವರ ಚಿತ್ರಗಳಲ್ಲಿ ಅದೆಂಥ ಪ್ರೀತಿ..? ಅದೆಂಥ ಅದ್ಭುತ ನಟನೆ..? ಅವರು ಹೆಂಡತಿಯನ್ನು ಪ್ರೀತಿಸಿದ ಹಾಗೆ, ಗೌರವಿಸಿದ ಹಾಗೆ ಯಾರಾದರೊಬ್ಬ ಪುರುಷ ಪ್ರೀತಿಸಲು ಸಾಧ್ಯವಾ..? ಇದ್ದರೆ ಅಂಥ ಗಂಡ ಇರಬೇಕಪ್ಪ, ಹೆಂಡತಿಗೆ ಸ್ವಲ್ಪವೂ ಕಷ್ಟ ಕೊಡದಂತ ಆ ಪಾತ್ರಗಳು, ಎಷ್ಟು ಕಷ್ಟ ಪಡ್ತಿಯೇ ನೀನು? ಎಂಥಹಾ ಒಳ್ಳೆ ಮನಸೇ ನಿಂದು..? ಅಷ್ಟೇ ಅಲ್ಲ ಅಪ್ಪ, ಅಮ್ಮ, ಅತ್ತೆ, ಮಾವ, ಇಡೀ ಕುಟುಂಬವನ್ನು

Read More