`ಆರಾಮ್ ಅರವಿಂದ್ ಸ್ವಾಮಿ’ ಚಿತ್ರಕ್ಕೆ ಮಿಲನಾ ನಾಗರಾಜ್ ನಾಯಕಿ

ಅಭಿಷೇಕ್ ಶೆಟ್ಟಿ ನಿರ್ದೇಶಿಸುತ್ತಿರುವ ಆರಾಮ್ ಅರವಿಂದಸ್ವಾಮಿ ಚಿತ್ರದ ನಾಯಕಿಯಾಗಿ ಮಿಲನಾ ನಾಗರಾಜ್ ಪಾತ್ರ ವಹಿಸುತ್ತಿದ್ದಾರೆ. ಈ ಚಿತ್ರದ ನಾಯಕನಾಗಿ ಅನೀಶ್ ತೇಜೇಶ್ವರ್ ಕಾಣಿಸಿಕೊಳ್ಳುತ್ತಿದ್ದಾರೆ. ನಮ್ ಗಣಿ ಬಿಕಾಂ ಪಾಸ್’ ಮತ್ತುಗಜಾನನ ಗ್ಯಾಂಗ್’ ಸಿನಿಮಾಗಳ ಮೂಲಕ ಅಭಿಷೇಕ್ ಶೆಟ್ಟಿ ಗಮನ ಸೆಳೆದಿದ್ದರು. ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಅನೀಶ್‌ಗೆ ವಿಭಿನ್ನ ಪಾತ್ರ ದೊರೆತಿದ್ದು, ಮಿಲನಾ ನಾಗರಾಜ್ ಕೂಡ ಪಾತ್ರದ ಬಗ್ಗೆ ಎಕ್ಸೆöÊಟ್ ಆಗಿದ್ದಾರೆ. ಆರಾಮ್ ಅನಂದಸ್ವಾಮಿ ಚಿತ್ರದಲ್ಲಿ ಮಲಯಾಳಿ ಹುಡಗಿಯಾಗಿ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ರೀತಿಯ ಪಾತ್ರವನ್ನು

Read More