Tag: movie

ಹಿರಿಯ ಕಲಾವಿದ ಹೆಚ್.ಜಿ. ಸೋಮಶೇಖರ ರಾವ್ (ಸೋಮಣ್ಣ) ಇನ್ನಿಲ್ಲ..!!!ಹಿರಿಯ ಕಲಾವಿದ ಹೆಚ್.ಜಿ. ಸೋಮಶೇಖರ ರಾವ್ (ಸೋಮಣ್ಣ) ಇನ್ನಿಲ್ಲ..!!!

ಬ್ಯಾಂಕ್ ಅಧಿಕಾರಿಯಾಗಿದ್ದ ಎಚ್.ಜಿ.ಸೋಮಶೇಖರರಾಯರಿಗೆ ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಆಸಕ್ತಿ. ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕಕರ್ತೃಗಳ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವಂತಗೊಳಿಸಿದವರು. ಇವರು ...

ಸ್ನಿಗ್ಧ ಚೆಲುವೆ, ಕನ್ನಡದ ನಟಿ ನಿವೇದಿತಾ ಜೈನ್ ಳ ನಿಗೂಢ ಸಾವಿನ ರಹಸ್ಯ ..!ಸ್ನಿಗ್ಧ ಚೆಲುವೆ, ಕನ್ನಡದ ನಟಿ ನಿವೇದಿತಾ ಜೈನ್ ಳ ನಿಗೂಢ ಸಾವಿನ ರಹಸ್ಯ ..!

ಸುಂದರವಾದ ಯುವತಿಯ ನೀಳ ದೇಹ ತಲೆಕೆಳಗಾಗಿ ಧೊಪ್ಪೆಂದು ಕೆಳಕ್ಕೆ ಬಿದ್ದಿತ್ತು….! ಅದು 1998 ರ ಇಸವಿಯ ಮೇ ತಿಂಗಳು.. ಆ ದಿನಗಳಲ್ಲಿ ಬೆಂಗಳೂರು ಈಗಿನಂತೆ ಗಿಜಿಗುಡುತ್ತಿರಲಿಲ್ಲ‌‌ .. ...

“ಪದವಿಪೂರ್ವ” ಚಿತ್ರದ ಮೂಲಕ ಮತ್ತೊಬ್ಬ ನಾಯಕಿಯಾಗಿ ”ಯಶಾ ಶಿವಕುಮಾರ್”“ಪದವಿಪೂರ್ವ” ಚಿತ್ರದ ಮೂಲಕ ಮತ್ತೊಬ್ಬ ನಾಯಕಿಯಾಗಿ ”ಯಶಾ ಶಿವಕುಮಾರ್”

ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ “ಪದವಿಪೂರ್ವ” ಚಿತ್ರದ ಮೂಲಕ ಮತ್ತೊಬ್ಬ ನಾಯಕಿಯಾಗಿ ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ‘ಆಳ್ವಾಸ್ ...

ಸಿನಿಮಾ ಎಂಬ ಹಾಲಕಡಲ ಹಂಸಪಕ್ಷಿ,, ‘ಡಾ.ವಿಷ್ಣುವರ್ಧನ್’ಸಿನಿಮಾ ಎಂಬ ಹಾಲಕಡಲ ಹಂಸಪಕ್ಷಿ,, ‘ಡಾ.ವಿಷ್ಣುವರ್ಧನ್’

ಕನ್ನಡ ಚಿತ್ರರಂಗ ಜನಿಸಿ ೮ ದಶಕಗಳು ಮೀರಿವೆ. ಅದರ ಯೌವ್ವನಾವಸ್ಥೆಯಲ್ಲಿ ತಾರೆಯಾಗಿ ಮೂಡಿಬಂದ ರಾಜ್‌ಕುಮಾರ್ ಸುಮಾರು ೫ ದಶಕಗಳಿಗೂ ಹೆಚ್ಚು ಕಾಲ ಸೂಪರ್‌ಸ್ಟಾರ್ ಆಗಿ ಮೆರೆಯುತ್ತಿದ್ದಾಗ, ಅವರಿಗಿಂತ ...