ಟೆರರ್ ಲುಕ್ ನ ಸಾಫ್ಟ್ ಪ್ರತಿಭೆ “ಇಮ್ರಾನ್” ತುಮಕೂರು

ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ ವಿದ್ಯಾಭ್ಯಾಸದ ಸಮಯದಿಂದಲೂ ಅಭಿನಯದ ಕಡೆಗೆ ಒಲವು ಬೆಳೆಸಿಕೊಂಡು, ಚಂದನವನದ ಹಲವಾರು ಖ್ಯಾತ ನಿರ್ದೇಶಕರನ್ನು ಭೇಟಿ ನೀಡಿ ಅವಕಾಶ ಗಿಟ್ಟಿಸಿಕೊಂಡು ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ ಇಮ್ರಾನ್ ತುಮಕೂರು , ಮೂಲತಃ ತುಮಕೂರಿನವರು. ಸದ್ಯ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬಿಎಸ್ಸಿ ಓದುವಾಗಲೇ ಸಿನೆಮಾದ ಹುಚ್ಚು ಮೂಲತಃ ಶೋಯೆಬ್ ಇಮ್ರಾನ್ ಅಹಮದ್ ಇವರ ಹೆಸರು ಆಗಿದ್ದು, ಬಿಎಸ್ಸಿ ಓದುವಾಗಲೇ ಸಿನೆಮಾದ ಹುಚ್ಚು ಹಿಡಿಸಿಕೊಂಡ

Read More