ಕನ್ನಡ ಚಿತ್ರರಂಗಕ್ಕೆ ಕಡೂರಿನ ಯುವ ಪ್ರತಿಭೆ “ಅಜಯ್ ಸೂರ್ಯ “

ಕಡೂರಿನ ಯುವ ಪ್ರತಿಭೆ ಅಜಯ್ ಸೂರ್ಯ ಮೊಟ್ಟ ಮೊದಲಬಾರಿಗೆ ನಾಯಕ ನಟನಾಗಿ ಹಾಗೂ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಆರಿದ್ರಾ. ಭೈರವಿ ಕ್ರಿಯೆಷನ್ಸ್ ಅರ್ಪಿಸಿರುವ ಈ ಚಿತ್ರದಲ್ಲಿನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಅಜಯ್ ಸೂರ್ಯ ಹಾಗೂ ತಂಡದ ಜೊತೆಗೆ ಸಹ ನಿರ್ಮಾಪಕರಾಗಿ ಗೀತ ಎ ವಿ ರವರು ಕೈ ಜೋಡಿಸಿದ್ದಾರೆ. ಅಜಯ್ ಸೂರ್ಯ ಫಿಲ್ಮ್ಸ್ ತಂಡದಲ್ಲಿ ಅಜಯ್ ಸೂರ್ಯ, ಯೋಗೀಶ್, ದೀಪಕ್ ಕ್ಷತ್ರಿಯ, ಹರೀಶ್, ವೆಂಕಟ್ ಬಾಬು, ಗೋಪಿ ರಾಮ್ ಇವರು ತಂಡದ ಸದಸ್ಯರಾಗಿದ್ದಾರೆ. ಈ ತಂಡದ ಮೊದಲ ಪ್ರಯತ್ನವೇ

Read More