ಮಾರತಹಳ್ಳಿಯಲ್ಲಿ “ಐಸ್ ಬರ್ಗ್” ಅರ್ಗ್ಯಾನಿಕ್ ಐಸ್ ಕ್ರೀಮ್ ಹೊಸ ಬ್ರಾಂಚ್..!!!
ನಗರದ ಮಾರತಹಳ್ಳಿಯಲ್ಲಿ ಐಸ್ ಬರ್ಗ್ ಅರ್ಗ್ಯಾನಿಕ್ ಐಸ್ ಕ್ರೀಮ್ ಹೊಸ ಬ್ರಾಂಚ್ ತೆರೆಯಲಾಗಿದೆ. 2012ರಿಂದ ಆರಂಭವಾದ ಐಸ್ ಬರ್ಗ್ ಭಾರತದ ಅತ್ಯುತ್ತಮ ಐಸ್ ಕ್ರಿಮ್ ಅನಿಸಿಕೊಂಡಿದೆ. ಪ್ರತಿಯೊಬ್ಬರೂ ರುಚಿಯಾದ ಐಸ್ಕ್ರೀಮ್ ಪ್ರೀತಿಸುತ್ತಾರೆ. ಐಸ್ ಬರ್ಗ್ ಅರ್ಗ್ಯಾನಿಕ್ […]