ಮಾರತಹಳ್ಳಿಯಲ್ಲಿ “ಐಸ್ ಬರ್ಗ್” ಅರ್ಗ್ಯಾನಿಕ್ ಐಸ್ ಕ್ರೀಮ್ ಹೊಸ ಬ್ರಾಂಚ್..!!!

Share

ನಗರದ ಮಾರತಹಳ್ಳಿಯಲ್ಲಿ ಐಸ್ ಬರ್ಗ್ ಅರ್ಗ್ಯಾನಿಕ್ ಐಸ್ ಕ್ರೀಮ್ ಹೊಸ ಬ್ರಾಂಚ್ ತೆರೆಯಲಾಗಿದೆ. 2012ರಿಂದ ಆರಂಭವಾದ ಐಸ್ ಬರ್ಗ್ ಭಾರತದ ಅತ್ಯುತ್ತಮ ಐಸ್ ಕ್ರಿಮ್ ಅನಿಸಿಕೊಂಡಿದೆ. ಪ್ರತಿಯೊಬ್ಬರೂ ರುಚಿಯಾದ ಐಸ್ಕ್ರೀಮ್ ಪ್ರೀತಿಸುತ್ತಾರೆ. ಐಸ್ ಬರ್ಗ್ ಅರ್ಗ್ಯಾನಿಕ್ ಐಸ್ ಕ್ರೀಮ್ ಸವಿಯದೇ ಮರಳುವುದಿಲ್ಲ. ತನ್ನ ‘ಯಮ್ಮಿ’ ರುಚಿಯಿಂದಲೇ ಐಸ್ ಬರ್ಗ್  ಐಸ್ಕ್ರೀಂ ದೇಶಾದ್ಯಂತ ಹೆಸರು ಮಾಡಿದೆ.

ಐಸ್ ಬರ್ಗ್ ಸಂಸ್ಥೆಯ ಮಾಲೀಕರು ಸುಹಾಸ್ ಮಾತನಾಡಿ , ನಾವು ತಯಾರಿಸುವ ಅರ್ಗ್ಯಾನಿಕ್ ಐಸ್ ಕ್ರೀಮ್ ಉತ್ತಮ ಗುಣಮಟ್ಟ, ಆರೋಗ್ಯಕರ ಹಾಗೂ ಗ್ರಾಹಕರ ಅಭಿರುಚಿ ತಕ್ಕ ಹಾಗೆ ತಯಾರಿಸುತ್ತೇವೆ. ನಮ್ಮ ಶಾಖೆಗಳು ಮಾರತಹಳ್ಳಿ ಅಲ್ಲದೇ ಜೆಪಿ ನಗರ, ಬಸವೇಶ್ವರ ನಗರ, ಯಲಹಂಕ, ಕೆ.ಆರ್.ಪುರಂ ಯಲ್ಲಿವೆ. ಒಮ್ಮೆ ಭೇಟಿ ನೀಡಿ ನಮ್ಮ ಐಸ್ ಕ್ರಿಮ್ ನ ರುಚಿ ಸವೆಯಿರಿ.

ಈ ಹೊಸ ಬ್ರಾಂಚ್ ನ ಉದ್ಘಾಟನೆಗೆ ನಮಿತಾ ಗುಪ್ತಾ, ಬೆಂಗಳೂರು ಫುಡ್ಡಿಸ್ ಕ್ಲಬ್ ನ  ರೌನಕ್ ಕುಂದು, ಮೀನಾಕ್ಷಿ ಕಾರಂತ್, ಅಸ್ ಲಮ್ ಸೂಪರ್ ಸ್ಟಾರ್ , ಮಾಕ್ರೋ ಟ್ರಾವಲರ್ ನಿವೇದಿತ್, ಐಸ್ ಬರ್ಗ್ ಸಂಸ್ಥೆಯ ಮಾಲೀಕರು ಸುಹಾಸ್ ಹಾಗೂ ಮಾರ್ಕೇಟಿಂಗ ಹೆಡ್ ಆಶಿಶ್ ಪಾಲ್ ಅವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಸ್ಟಾರ್ ಕನ್ನಡ ಕೂಡ ಸಾಥ್ ನೀಡಿತ್ತು.

Leave a Comment