ಮಾರತಹಳ್ಳಿಯಲ್ಲಿ “ಐಸ್ ಬರ್ಗ್” ಅರ್ಗ್ಯಾನಿಕ್ ಐಸ್ ಕ್ರೀಮ್ ಹೊಸ ಬ್ರಾಂಚ್..!!!

ನಗರದ ಮಾರತಹಳ್ಳಿಯಲ್ಲಿ ಐಸ್ ಬರ್ಗ್ ಅರ್ಗ್ಯಾನಿಕ್ ಐಸ್ ಕ್ರೀಮ್ ಹೊಸ ಬ್ರಾಂಚ್ ತೆರೆಯಲಾಗಿದೆ. 2012ರಿಂದ ಆರಂಭವಾದ ಐಸ್ ಬರ್ಗ್ ಭಾರತದ ಅತ್ಯುತ್ತಮ ಐಸ್ ಕ್ರಿಮ್ ಅನಿಸಿಕೊಂಡಿದೆ. ಪ್ರತಿಯೊಬ್ಬರೂ ರುಚಿಯಾದ ಐಸ್ಕ್ರೀಮ್ ಪ್ರೀತಿಸುತ್ತಾರೆ. ಐಸ್ ಬರ್ಗ್ ಅರ್ಗ್ಯಾನಿಕ್ ಐಸ್ ಕ್ರೀಮ್ ಸವಿಯದೇ ಮರಳುವುದಿಲ್ಲ. ತನ್ನ ‘ಯಮ್ಮಿ’ ರುಚಿಯಿಂದಲೇ ಐಸ್ ಬರ್ಗ್  ಐಸ್ಕ್ರೀಂ ದೇಶಾದ್ಯಂತ ಹೆಸರು ಮಾಡಿದೆ. ಐಸ್ ಬರ್ಗ್ ಸಂಸ್ಥೆಯ ಮಾಲೀಕರು ಸುಹಾಸ್ ಮಾತನಾಡಿ , ನಾವು ತಯಾರಿಸುವ ಅರ್ಗ್ಯಾನಿಕ್ ಐಸ್ ಕ್ರೀಮ್ ಉತ್ತಮ ಗುಣಮಟ್ಟ, ಆರೋಗ್ಯಕರ ಹಾಗೂ ಗ್ರಾಹಕರ

Read More

ಭಜರಂಗಿ “ಲೋಕಿ” ಸ್ಟೈಲಿಶ್ ಫೋಟೋಶೂಟ್…!!!!!

ಒಳ್ಳೆ ಹೈಟ್, ಒಳ್ಳೆ ಫಿಸಿಕ್ ಯಾವ ಹೀರೋಗೂ ಕಮ್ಮಿ ಇಲ್ಲ ಎಂಬ ಸ್ಟೈಲ್ ಹೊಂದಿರುವ ಲೋಕಿ (ಭಜರಂಗಿ ಲೋಕಿ) ಈ ಫೋಟೋಶೂಟ್ ಸಖತ್ ಸದ್ದು ಮಾಡ್ತಿದೆ. ‘ಭಜರಂಗಿ’ ಸಿನಿಮಾ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಜಾಗ ಪಡೆದು ಪ್ರತಿಭಾನ್ವಿತ ನಟ ಸೌರವ್ ಲೋಕೇಶ್ (ಭಜರಂಗಿ ಲೋಕಿ) ಈಗ ಸ್ಟೈಲಿಶ್ ಫೋಟೋಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. ಈಗಿನ ಟ್ರೆಂಡ್ನಲ್ಲಿ ಹೀರೋ ಮತ್ತು ಹೀರೋಯಿನ್ ಗಳು ಫೋಟೋಶೂಟ್ ಮಾಡಿಸುವುದು ಸಹಜ. ಆದರೆ, ವಿಲನ್ ಪಾತ್ರದಲ್ಲಿ ಗುರುತಿಸಿಕೊಂಡಿರುವ ನಟ ಫೋಟೋಶೂಟ್ ಮೊರೆಹೋಗುವುದು ಅಪರೂಪ.

Read More