“ಸನಾದಿ ಅಪ್ಪಣ್ಣ” ಚಿತ್ರದಲ್ಲಿ ಶಹನಾಯ್ ನುಡಿಸಿದ್ದು ನಾನೋ ಅವರೋ ಗೊತ್ತಾಗ್ತಾಯಿಲ್ಲ ಅಂದರು, “ಬಿಸ್ಮಿಲ್ಲಾಖಾನ್ “

ಅವಳ ಹೆಸರು ಬಸಂತಿ. ಆಕೆ ಅಪರೂಪದ ಸೌಂದರ್ಯವತಿ. ಜತೆಗೆ ನಾಟ್ಯರಾಣಿ, ಅವಳ ಮೇಲೆ ಊರಿನ ಸಾಹಿಕಾರನಿಗೆ ಕಣ್ಣಿರುತ್ತದೆ. ಇಂಥ ಬಸಂತಿ ಇದ್ದ ಊರಲ್ಲಿಯೇ ಅಪ್ಪಣ್ಣ ಕೂಡ ಇರುತ್ತಾನೆ. ದೇವಾಲಯದಲ್ಲಿ ಮಂಗಳ ಕಾರ್ಯಗಳಲ್ಲಿ ಸನಾದಿ ನುಡಿಸುವದು ಅವನ ಪ್ರೀತಿಯ ಕೆಲಸ, ಈ ಕಾರಣದಿಂದಲೇ ಊರ ತುಂಬ ಆತ ಸನಾದಿ ಅಪ್ಪಣ್ಣ ಎಂದೇ ಹೆಸರುವಾಸಿಯಾಗಿರುತ್ತಾನೆ. ಅವನ ಸನಾದಿಯ ನೀನಾದಕ್ಕೆ ತಲೆದೂಗದವರೇ ಇರುವದಿಲ್ಲ. ಹೀಗಿದ್ದಾಗಲೇ ಅಪ್ಪಣ್ಣನ ಸನಾದಿಯ ನೀನಾದದ ಜೊತೆಯಲ್ಲಿ ನೃತ್ಯ ಮಾಡಬೇಕು ಎಂಬ ಹಿರಿಯಾಸೆ ಬಸಂತಿಗೆ ಬರುತ್ತದೆ. ಆಕೆ ಅದನ್ನೇ

Read More

ಡಾ.ರಾಜ್‌ಕುಮಾರ್ ನಂತಹ ಮತ್ತೊಬ್ಬ ನಟ ಮತ್ತೆ ಹುಟ್ಟಲು ಸಾಧ್ಯವೇ….?

ಡಾ.ರಾಜ್‌ಕುಮಾರ್ ಒಬ್ಬ ಅಕ್ಷರಶಃ ‘ದೇವತಾ ಮನುಷ್ಯ’. ಸಿನಿಮಾ ಅಷ್ಟೇ ಅಲ್ಲ ವೈಯಕ್ತಿಕ ಬದುಕಿನಲ್ಲೂ ಆದರ್ಶ ವ್ಯಕ್ತಿ. ಅವರ ಚಿತ್ರಗಳಲ್ಲಿ ಅದೆಂಥ ಪ್ರೀತಿ..? ಅದೆಂಥ ಅದ್ಭುತ ನಟನೆ..? ಅವರು ಹೆಂಡತಿಯನ್ನು ಪ್ರೀತಿಸಿದ ಹಾಗೆ, ಗೌರವಿಸಿದ ಹಾಗೆ ಯಾರಾದರೊಬ್ಬ ಪುರುಷ ಪ್ರೀತಿಸಲು ಸಾಧ್ಯವಾ..? ಇದ್ದರೆ ಅಂಥ ಗಂಡ ಇರಬೇಕಪ್ಪ, ಹೆಂಡತಿಗೆ ಸ್ವಲ್ಪವೂ ಕಷ್ಟ ಕೊಡದಂತ ಆ ಪಾತ್ರಗಳು, ಎಷ್ಟು ಕಷ್ಟ ಪಡ್ತಿಯೇ ನೀನು? ಎಂಥಹಾ ಒಳ್ಳೆ ಮನಸೇ ನಿಂದು..? ಅಷ್ಟೇ ಅಲ್ಲ ಅಪ್ಪ, ಅಮ್ಮ, ಅತ್ತೆ, ಮಾವ, ಇಡೀ ಕುಟುಂಬವನ್ನು

Read More

ಶಿಸ್ತು, ಸಮಯ ಪಾಲನೆ, ಸುಸಂಸ್ಕೃತ ನಡವಳಿಕೆಯಿಂದ ಚಿತ್ರರಂಗದಲ್ಲಿ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದ ವ್ಯಕ್ತಿ ಚಾಮಯ್ಯ ಮೇಷ್ಟ್ರು ಕೆ. ಎಸ್. ಅಶ್ವಥ್ ..!!

ಕನ್ನಡ ಚಿತ್ರರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕಲಾವಿದ ಕೆ.ಎಸ್ ಅಶ್ವಥ್ (ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್) ಅವರು ಮೈಸೂರಿನಲ್ಲಿ ಜನಿಸಿದರು. ನಾಗರಹಾವು ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರ ಅವರನ್ನು ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿತು. ನಾಯಕನಾಗಿ ಚಿತ್ರರಂಗ ಪ್ರವೇಶ ಮಾಡಿದರೂ ಸಹ ಮುಂದೆ ಪ್ರಸಿದ್ದಿ ಪಡೆದದ್ದು ಮಾತ್ರ ಪೋಷಕ ನಟನಾಗಿ. 1955ರಲ್ಲಿ ನಿರ್ಮಾಣವಾದ ‘ಸ್ರೀ ರತ್ನ’ ಚಿತ್ರದ ನಾಯಕನಾಗಿ ..!!!! 1955ರಲ್ಲಿ ನಿರ್ಮಾಣವಾದ ‘ಸ್ರೀ ರತ್ನ’ ಚಿತ್ರದ ನಾಯಕನಾಗಿ ಬೆಳಕಿಗೆ ಬಂದ ಇವರು ಸುಮಾರು ಐದು ದಶಕಗಳ

Read More

ಹಿರಿಯ ಕಲಾವಿದ ಹೆಚ್.ಜಿ. ಸೋಮಶೇಖರ ರಾವ್ (ಸೋಮಣ್ಣ) ಇನ್ನಿಲ್ಲ..!!!

ಬ್ಯಾಂಕ್ ಅಧಿಕಾರಿಯಾಗಿದ್ದ ಎಚ್.ಜಿ.ಸೋಮಶೇಖರರಾಯರಿಗೆ ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಆಸಕ್ತಿ. ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕಕರ್ತೃಗಳ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವಂತಗೊಳಿಸಿದವರು. ಇವರು ಚಿತ್ರರಂಗವನ್ನು ಪ್ರವೇಶಿಸಿದ್ದು ೧೯೮೧ರಲ್ಲಿ, ಟಿ.ಎಸ್.ರಂಗಾರವರ ನಿರ್ದೇಶನದ ‘ಸಾವಿತ್ರಿ’ಮೂಲಕ. ಖ್ಯಾತ ನಟ ಅನಿಲ್ ಠಕ್ಕರ್ರವರ ಪ್ರತಿದ್ವಂದಿಯಾಗಿ ಇವರು ನೀಡಿದ ಅಭಿನಯ ಗಂಭೀರ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ನಂತರ ರಾಯರು ಅನೇಕ ಚಿತ್ರಗಳಲ್ಲಿ ಭಾವಪ್ರಧಾನ ಮತ್ತು ಹಾಸ್ಯಪ್ರಧಾನ ಪಾತ್ರಗಳನ್ನು ನಿರ್ವಹಿಸಿದರು. ‘ಹರಕೆಯ ಕುರಿ’ಯಲ್ಲಿ ಸೋಮಶೇಖರ ರಾಯರು ನೀಡಿದ ಸೊಗಸಾದ ಅಭಿನಯಕ್ಕಾಗಿ 1992

Read More

ಕನ್ನಡದ ಅಪ್ಪಟ ಪ್ರತಿಭೆ ಅಲೋಕ್ ರವರ ಹೊಸ ಸಾಂಗ್ Happy ಈಗ ಟ್ರೆಂಡಿಂಗ್ನಲ್ಲಿದೆ..!!!

ಕನ್ನಡದ ಅಪ್ಪಟ ಪ್ರತಿಭೆ, ಅಲೋಕ್ ರವರ ಹೊಸ ಸಾಂಗ್ Happy ಈಗಾಗಲೇ ೬ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು , ಟ್ರೆಂಡಿಂಗ್ ನಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದೆಸಖತ್ ಫೀಲಿಂಗ್ ಕೊಡೋ ಅಪ್ಪಟ ಕನ್ನಡ ಸಾಂಗ್ ಮಿಸ್ ಮಾಡ್ದೇ ವೀಕ್ಷಿಸಿ.

Read More

ಅಬ್ಬಬ್ಬಾ !! ಏನ್ ಗತ್ತು ..ಗಮ್ಮತ್ತು .. ಕನ್ನಡಕ್ಕೆ ಯುವ ರಣಧೀರ ಕಂಠೀರವ..!!!!

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಸಿನಿರಸಿಕರಿಗೆ ಸರಿಯಾದ ಉಡುಗೊರೆ. ಯುವರಾಜ್ ಕುಮಾರ್ ನಟನೆಯ ಯುವ ರಣಧೀರ ಕಂಠೀರವ ಚಿತ್ರದ ಟೈಟಲ್ ಹಾಗೂ ಲಾಂಚ್ ವೀಡಿಯೋ ಬಿಡುಗಡೆಯಾಗಿದೆ , ಮಿಸ್ ಮಾಡದೇ ವೀಕ್ಷಿಸಿ . ಯುವ ಚೊಚ್ಚಲ ಚಿತ್ರಕ್ಕೆ ಈ ಲೆವೆಲ್ ಕ್ರೇಜು…!!! ಯುವರಾಜ್ ಕುಮಾರ್ ರವರ ಮೊದಲ ಚಿತ್ರ ಯುವ ರಣಧೀರ ಕಂಠೀರವ ದ ಲಾಂಚ್ ವೀಡಿಯೋ ಈಗಾಗಲೇ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿ ಮಿಂಚುತ್ತಿದ್ದು ಲಕ್ಷಗಟ್ಟಲೆ ವೀಕ್ಷಣೆಯತ್ತ ಧಾವಿಸುತ್ತಿದೆ .   https://youtu.be/SaYrO11DXcM

Read More