ಅಬ್ಬಬ್ಬಾ !! ಏನ್ ಗತ್ತು ..ಗಮ್ಮತ್ತು .. ಕನ್ನಡಕ್ಕೆ ಯುವ ರಣಧೀರ ಕಂಠೀರವ..!!!!

Share

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಸಿನಿರಸಿಕರಿಗೆ ಸರಿಯಾದ ಉಡುಗೊರೆ. ಯುವರಾಜ್ ಕುಮಾರ್ ನಟನೆಯ ಯುವ ರಣಧೀರ ಕಂಠೀರವ ಚಿತ್ರದ ಟೈಟಲ್ ಹಾಗೂ ಲಾಂಚ್ ವೀಡಿಯೋ ಬಿಡುಗಡೆಯಾಗಿದೆ , ಮಿಸ್ ಮಾಡದೇ ವೀಕ್ಷಿಸಿ .

ಯುವ ಚೊಚ್ಚಲ ಚಿತ್ರಕ್ಕೆ ಈ ಲೆವೆಲ್ ಕ್ರೇಜು…!!!

ಯುವರಾಜ್ ಕುಮಾರ್ ರವರ ಮೊದಲ ಚಿತ್ರ ಯುವ ರಣಧೀರ ಕಂಠೀರವ ದ ಲಾಂಚ್ ವೀಡಿಯೋ ಈಗಾಗಲೇ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿ ಮಿಂಚುತ್ತಿದ್ದು ಲಕ್ಷಗಟ್ಟಲೆ ವೀಕ್ಷಣೆಯತ್ತ ಧಾವಿಸುತ್ತಿದೆ .

 


Leave a Comment