Tag: story

ಭಜರಂಗಿ “ಲೋಕಿ” ಸ್ಟೈಲಿಶ್ ಫೋಟೋಶೂಟ್…!!!!!ಭಜರಂಗಿ “ಲೋಕಿ” ಸ್ಟೈಲಿಶ್ ಫೋಟೋಶೂಟ್…!!!!!

ಒಳ್ಳೆ ಹೈಟ್, ಒಳ್ಳೆ ಫಿಸಿಕ್ ಯಾವ ಹೀರೋಗೂ ಕಮ್ಮಿ ಇಲ್ಲ ಎಂಬ ಸ್ಟೈಲ್ ಹೊಂದಿರುವ ಲೋಕಿ (ಭಜರಂಗಿ ಲೋಕಿ) ಈ ಫೋಟೋಶೂಟ್ ಸಖತ್ ಸದ್ದು ಮಾಡ್ತಿದೆ. ‘ಭಜರಂಗಿ’ ...

ಡಾ.ರಾಜ್‌ಕುಮಾರ್ ನಂತಹ ಮತ್ತೊಬ್ಬ ನಟ ಮತ್ತೆ ಹುಟ್ಟಲು ಸಾಧ್ಯವೇ….?ಡಾ.ರಾಜ್‌ಕುಮಾರ್ ನಂತಹ ಮತ್ತೊಬ್ಬ ನಟ ಮತ್ತೆ ಹುಟ್ಟಲು ಸಾಧ್ಯವೇ….?

ಡಾ.ರಾಜ್‌ಕುಮಾರ್ ಒಬ್ಬ ಅಕ್ಷರಶಃ ‘ದೇವತಾ ಮನುಷ್ಯ’. ಸಿನಿಮಾ ಅಷ್ಟೇ ಅಲ್ಲ ವೈಯಕ್ತಿಕ ಬದುಕಿನಲ್ಲೂ ಆದರ್ಶ ವ್ಯಕ್ತಿ. ಅವರ ಚಿತ್ರಗಳಲ್ಲಿ ಅದೆಂಥ ಪ್ರೀತಿ..? ಅದೆಂಥ ಅದ್ಭುತ ನಟನೆ..? ಅವರು ...

ಮಾಡ್ರನ್ ಮದನಾರಿ “ಊರ್ವಶಿ ರೌಟೇಲಾ”ಮಾಡ್ರನ್ ಮದನಾರಿ “ಊರ್ವಶಿ ರೌಟೇಲಾ”

ಮಾದಕ ಮೈಮಾಟದ ನಟಿಯರು ಇದ್ರೆ, ಆ ಚಿತ್ರಕ್ಕೂ ಒಂದು ವೇಗ. ಹೀಗಾಗಿ ನಿರ್ಮಾಪಕ, ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಹಾಟ್ ಆಗಿ ಕಾಣುವ ನಟಿಮಣಿಗಳನ್ನೇ ಹುಡುಕುತ್ತಿರುತ್ತಾರೆ. ಅಂಥ ಮದನಾರಿಗಳಲ್ಲಿ ...

ಮಿನುಗುತ್ತಲೇ ಮರೆಯಾದ ಚಂದನವನದ ಧ್ರುವತಾರೆ “ಸುನೀಲ್” ಯಾನೆ ‘ರಾಮಕೃಷ್ಣ ಶೆಟ್ಟಿ’ಮಿನುಗುತ್ತಲೇ ಮರೆಯಾದ ಚಂದನವನದ ಧ್ರುವತಾರೆ “ಸುನೀಲ್” ಯಾನೆ ‘ರಾಮಕೃಷ್ಣ ಶೆಟ್ಟಿ’

ಏಪ್ರಿಲ್ 1,1964ರಂದು ಮಂಗಳೂರಿನ ಬಾರ್ಕೂರು‌ ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಬಂಟ ಕುಟುಂಬದಲ್ಲಿ ಜಯಶೀಲ ಶೆಟ್ಟಿ ‌ಮತ್ತು ನಿರ್ಮಲಾ ದಂಪತಿಗಳ ಎರಡನೇ ಮಗನಾಗಿ “ರಾಮಕೃಷ್ಣ” ಜನಿಸುತ್ತಾರೆ. ಇವರ ಮೂಲ ...

ಅಬ್ಬಬ್ಬಾ !! ಏನ್ ಗತ್ತು ..ಗಮ್ಮತ್ತು .. ಕನ್ನಡಕ್ಕೆ ಯುವ ರಣಧೀರ ಕಂಠೀರವ..!!!!ಅಬ್ಬಬ್ಬಾ !! ಏನ್ ಗತ್ತು ..ಗಮ್ಮತ್ತು .. ಕನ್ನಡಕ್ಕೆ ಯುವ ರಣಧೀರ ಕಂಠೀರವ..!!!!

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಸಿನಿರಸಿಕರಿಗೆ ಸರಿಯಾದ ಉಡುಗೊರೆ. ಯುವರಾಜ್ ಕುಮಾರ್ ನಟನೆಯ ಯುವ ರಣಧೀರ ಕಂಠೀರವ ಚಿತ್ರದ ಟೈಟಲ್ ಹಾಗೂ ಲಾಂಚ್ ವೀಡಿಯೋ ಬಿಡುಗಡೆಯಾಗಿದೆ , ಮಿಸ್ ...

ಸಿನಿಮಾ ಎಂಬ ಹಾಲಕಡಲ ಹಂಸಪಕ್ಷಿ,, ‘ಡಾ.ವಿಷ್ಣುವರ್ಧನ್’ಸಿನಿಮಾ ಎಂಬ ಹಾಲಕಡಲ ಹಂಸಪಕ್ಷಿ,, ‘ಡಾ.ವಿಷ್ಣುವರ್ಧನ್’

ಕನ್ನಡ ಚಿತ್ರರಂಗ ಜನಿಸಿ ೮ ದಶಕಗಳು ಮೀರಿವೆ. ಅದರ ಯೌವ್ವನಾವಸ್ಥೆಯಲ್ಲಿ ತಾರೆಯಾಗಿ ಮೂಡಿಬಂದ ರಾಜ್‌ಕುಮಾರ್ ಸುಮಾರು ೫ ದಶಕಗಳಿಗೂ ಹೆಚ್ಚು ಕಾಲ ಸೂಪರ್‌ಸ್ಟಾರ್ ಆಗಿ ಮೆರೆಯುತ್ತಿದ್ದಾಗ, ಅವರಿಗಿಂತ ...