ಸದಾ ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ‘ರಮೇಶ್ ಅರವಿಂದ್’ ರವರ ನಿರ್ದೇಶನದ “100” ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ…!!!

ಕ್ರಿಯಾಶೀಲ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಟ ‘ರಮೇಶ್ ಅರವಿಂದ್’ 100 ಡೇಸ್ ಸಿನಿಮಾಗಳಿಗೆ ಹೆಸರುವಾಸಿಯಾದ ನಟ ರಮೇಶ್ ಅರವಿಂದ್. ಸದಾ ಕಾಲವೂ ಒಂದಿಲ್ಲೊಂದು ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ರಮೇಶ್ ಅರವಿಂದ್ ರವರ ನಿರ್ದೇಶನ ಹಾಗೂ ಅದ್ಭುತ ನಟನೆಯ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. 100 ಚಿತ್ರ ಸೈಬರ್ ಕ್ರೈಂ ಮೇಲೆ ಸಣ್ಣದೊಂದು ಬೆಳಕು, ಒಂದು ಕುಟುಂಬ, ಭಾವನೆ, ಅದರ ಸಂಘರ್ಷಗಳ ಬಗ್ಗೆ ಇದೆ.  ಕಣ್ಣಿಗೆ ಕಾಣಿಸದೇ ಇರುವ ಜಗತ್ತು

Read More

ಸ್ನಿಗ್ಧ ಚೆಲುವೆ, ಕನ್ನಡದ ನಟಿ ನಿವೇದಿತಾ ಜೈನ್ ಳ ನಿಗೂಢ ಸಾವಿನ ರಹಸ್ಯ ..!

ಸುಂದರವಾದ ಯುವತಿಯ ನೀಳ ದೇಹ ತಲೆಕೆಳಗಾಗಿ ಧೊಪ್ಪೆಂದು ಕೆಳಕ್ಕೆ ಬಿದ್ದಿತ್ತು….! ಅದು 1998 ರ ಇಸವಿಯ ಮೇ ತಿಂಗಳು.. ಆ ದಿನಗಳಲ್ಲಿ ಬೆಂಗಳೂರು ಈಗಿನಂತೆ ಗಿಜಿಗುಡುತ್ತಿರಲಿಲ್ಲ‌‌ .. ಅನೇಕ ಏರಿಯಾಗಳು ನಿರ್ಜನ ಹಾಗು ಸ್ತಬ್ಧವಾಗಿದ್ದವು.. ಅಂತೆಯೇ ಬೆಂಗಳೂರು ಉತ್ತರದಲ್ಲಿ ಬರುವ ರಾಜ ರಾಜೇಶ್ವರಿ ನಗರವೂ ಅಂತಹ ಒಂದು ನಿರ್ಜನ ಪ್ರದೇಶ.. ಎಲ್ಲೊ ಅಲ್ಲೊಂದು ಇಲ್ಲೊಂದು ಮನೆಗಳು ಕಾಣುತ್ತಿದ್ದವು. ಹೀಗಿರುವಾಗ ಆ ವರ್ಷದ ಮೇ ತಿಂಗಳಿನ 17 ನೆ ತಾರೀಕಿನಂದು ರಾಜರಾಜೇಶ್ವರಿನಗರದಲ್ಲಿನ ಅಂತಹ ಒಂದು ಭವ್ಯ‌ ಮನೆಯ ಮೂರನೆ ಮಹಡಿಯಿಂದ

Read More