ಆಸ್ಕರ್ ಅಂಗಳದಲ್ಲಿ “ಕಾಂತಾರ” & “ವಿಕ್ರಾಂತ್ ರೋಣ”

ಕಳೆದ ೨೦೨೨ರಲ್ಲಿ ‘ಕಾಂತಾರ’ ‘ವಿಕ್ರಾಂತ್ ರೋಣ’ ಚಿತ್ರಗಳ ಮೂಲಕ ದೇಶದ ಇತರ ಭಾಷೆ ಪ್ರೇಕ್ಷಕರು, ಚಿತ್ರರಂಗದವರು ಕನ್ನಡದತ್ತ ತಿರುಗಿ ನೋಡಿದರು. ಈಗ ಕನ್ನಡದಕಾಂತಾರ’ ವಿಕ್ರಾಂತ್ ರೋಣ’ ಸಿನಿಮಾಗಳು ಆಸ್ಕರ್ ಅಂಗಳಕ್ಕೆ ಕಾಲಿಟ್ಟಿವೆ. ಇಲ್ಲಿಯವರೆಗೆ ಆಸ್ಕರ್‌ಗೆ ಚುನಾಯಿತರಾಗುತ್ತಿದ್ದ ಚಿತ್ರಗಳು ಬಾಲಿವುಡ್ ಚಿತ್ರಗಳೇ ಹೆಚ್ಚಾಗಿ ಆಗುತ್ತಿದ್ದವು. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಿಂದ ಹೆಚ್ಚು ಚಿತ್ರಗಳು ಆಸ್ಕರ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಾಯಕರಾಗಿ ನಟಿಸಿದ್ದಕಾಂತಾರ’ ಮಾಡಿದ ಮೋಡಿ ಬಹಳ ದೊಡ್ಡದು. ಕೇವಲ ೧೬ ಕೋಟಿ ಬಜೆಟ್‌ನಲ್ಲಿ

Read More