ಜನರಪ್ರೀತಿಯಲ್ಲಿ ಮಿಂಚಿ ಮೆರೆದ ಸೃಜನಶೀಲತೆಯ ಮಹಾತಾರೆ, ನಮ್ಮ “ಶಂಕರ್ ನಾಗ್ “..!!

ಇವರು ನಿಜಕ್ಕೂ ಅಚ್ಚರಿಯ ಸೂಪರ್‌ಸ್ಟಾರ್. ಸೋಜಿಗವೆಂದರೆ… ವೃತ್ತಿ ಬದುಕಿನಲ್ಲಿ ಎಂದಿಗೂ ಸೂಪರ್‌ಸ್ಟಾರ್ ಆಗಲಿಲ್ಲಾ. ಆದರೆ ಸಾವಿನ ನಂತರ ದಶಕಗಳೇ ಕಳೆದರೂ ಕೂಡ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆ ನಿಂತು ಈಗಲೂ ಒಬ್ಬ ಸೂಪರ್‌ಸ್ಟಾರ್ ಎಂದೇ ಕರೆಸಿಕೊಂಡಿರುವ ಅನನ್ಯ ಪ್ರತಿಭೆ ಮತ್ತು ಅತ್ಯಂತ ವೈಶಿಷ್ಟಮಯ ವ್ಯಕ್ತಿತ್ವದ ಏಕಮೇವ ಕನ್ನಡದ ಸೂಪರ್ ಸ್ಟಾರ್ ಎಂದರೆ ಅದು ದಿವಗಂತ ಶಂಕರನಾಗ್ ಉರುಫ್ ಶಂಕರಣ್ಣ. ಸಾರ್ವಕಾಲಿಕ ಸರ್ವಶ್ರೇಷ್ಠ ಸೂಪರ್ ಸ್ಟಾರ್‌ಗಳ ಪಟ್ಟಿಯಲ್ಲಿ ನಿಜಕ್ಕೂ ನಮಗೂ ಅಚ್ಚರಿಯಾಗುವಂತೆ ರಾರಾಜಿಸಿದ ಏಕೈಕ ಸೂಪರ್ ಸ್ಟಾರ್ ಎಂದರೆ ನಮ್ಮ

Read More

ಕನ್ನಡದ ಅಪ್ಪಟ ಪ್ರತಿಭೆ ಅಲೋಕ್ ರವರ ಹೊಸ ಸಾಂಗ್ Happy ಈಗ ಟ್ರೆಂಡಿಂಗ್ನಲ್ಲಿದೆ..!!!

ಕನ್ನಡದ ಅಪ್ಪಟ ಪ್ರತಿಭೆ, ಅಲೋಕ್ ರವರ ಹೊಸ ಸಾಂಗ್ Happy ಈಗಾಗಲೇ ೬ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು , ಟ್ರೆಂಡಿಂಗ್ ನಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದೆಸಖತ್ ಫೀಲಿಂಗ್ ಕೊಡೋ ಅಪ್ಪಟ ಕನ್ನಡ ಸಾಂಗ್ ಮಿಸ್ ಮಾಡ್ದೇ ವೀಕ್ಷಿಸಿ.

Read More