ಅಕ್ಷಿತ್ ಶಶಿಕುಮಾರ್ `ಖೆಯೊಸ್’ ಚಿತ್ರದ ಮೂಲಕ ಎಂಟ್ರಿ
ಸುಪ್ರೀA ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ‘ಖೆಯೊಸ್’ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಅವರ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಈ ಚಿತ್ರವು ಥಿಲ್ಲರ್ ಜಾನರ್‌ನ ಚಿತ್ರವಾಗಿದ್ದು, ಖೆಯೊಸ್’ ಸೀಟಿನ ತುದಿಗೆ ಕುಳಿತು […]