ಅಕ್ಷಿತ್ ಶಶಿಕುಮಾರ್ `ಖೆಯೊಸ್’ ಚಿತ್ರದ ಮೂಲಕ ಎಂಟ್ರಿ

ಸುಪ್ರೀA ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ‘ಖೆಯೊಸ್’ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಅವರ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಈ ಚಿತ್ರವು ಥಿಲ್ಲರ್ ಜಾನರ್‌ನ ಚಿತ್ರವಾಗಿದ್ದು, ಖೆಯೊಸ್’ ಸೀಟಿನ ತುದಿಗೆ ಕುಳಿತು ನೋಡುವಂತಹ ಥ್ರಿಲ್ಲರ್, ಬಹಳ ಚೆನ್ನಾಗಿ ಮೂಡಿ ಬಂದಿದೆ. ಕಥೆಯ ಜತೆಗೆ ಬೆರೆತು ನೋಡುವಂತಹ ಸಿನಿಮಾವಿದು ಎಂದು ನಿರ್ದೇಶಕ ಡಾ. ಜಿ.ವಿ. ಪ್ರಸಾದ್ ಹೇಳಿದ್ದಾರೆ. ಇದೊಂದು ಮರ್ಡರ್ ಮಿಸ್ಟಿç ಕಥೆ, ೨೪ ವರ್ಷದ ಮೆಡಿಕಲ್ ವಿದ್ಯಾರ್ಥಿಯೊಬ್ಬ ಸಮಸ್ಯೆಯೊಳಗೆ ಸಿಲುಕಿಕೊಂಡಾಗ ತನ್ನಲ್ಲಿರುವ ವೈದ್ಯ ಜ್ಞಾನದಿಂದ

Read More

ಸ್ನಿಗ್ಧ ಚೆಲುವೆ, ಕನ್ನಡದ ನಟಿ ನಿವೇದಿತಾ ಜೈನ್ ಳ ನಿಗೂಢ ಸಾವಿನ ರಹಸ್ಯ ..!

ಸುಂದರವಾದ ಯುವತಿಯ ನೀಳ ದೇಹ ತಲೆಕೆಳಗಾಗಿ ಧೊಪ್ಪೆಂದು ಕೆಳಕ್ಕೆ ಬಿದ್ದಿತ್ತು….! ಅದು 1998 ರ ಇಸವಿಯ ಮೇ ತಿಂಗಳು.. ಆ ದಿನಗಳಲ್ಲಿ ಬೆಂಗಳೂರು ಈಗಿನಂತೆ ಗಿಜಿಗುಡುತ್ತಿರಲಿಲ್ಲ‌‌ .. ಅನೇಕ ಏರಿಯಾಗಳು ನಿರ್ಜನ ಹಾಗು ಸ್ತಬ್ಧವಾಗಿದ್ದವು.. ಅಂತೆಯೇ ಬೆಂಗಳೂರು ಉತ್ತರದಲ್ಲಿ ಬರುವ ರಾಜ ರಾಜೇಶ್ವರಿ ನಗರವೂ ಅಂತಹ ಒಂದು ನಿರ್ಜನ ಪ್ರದೇಶ.. ಎಲ್ಲೊ ಅಲ್ಲೊಂದು ಇಲ್ಲೊಂದು ಮನೆಗಳು ಕಾಣುತ್ತಿದ್ದವು. ಹೀಗಿರುವಾಗ ಆ ವರ್ಷದ ಮೇ ತಿಂಗಳಿನ 17 ನೆ ತಾರೀಕಿನಂದು ರಾಜರಾಜೇಶ್ವರಿನಗರದಲ್ಲಿನ ಅಂತಹ ಒಂದು ಭವ್ಯ‌ ಮನೆಯ ಮೂರನೆ ಮಹಡಿಯಿಂದ

Read More