ಮಾರ್ಚ್ ೩ರಂದು ಪ್ರಜಾರಾಜ್ಯ ಚಿತ್ರ ಬಿಡುಗಡೆ

ಡಾ.ವರದರಾಜು ಕಥೆ, ಚಿತ್ರಕಥೆ, ಸಂಭಾಷಣೆ, ನಟನೆ ಮತ್ತು ನಿರ್ಮಾಣ ಮಾಡಿರುವ `ಪ್ರಜಾರಾಜ್ಯ’ ಚಿತ್ರವು ಮಾರ್ಚ್ ೩ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ನಿರ್ದೇಶನವನ್ನು ವಿಜಯ್ ಭಾರ್ಗವ ಮಾಡಿದ್ದಾರೆ.ಪ್ರತಿಯೊಬ್ಬ ಮತದಾರನು ನೋಡಬೇಕಾದ ಚಿತ್ರವೆಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಚುನಾವಣೆ ಇರುವುದರಿಂದ ಈ ಚಿತ್ರವು ಬಹಳಷ್ಟು ನಿರೀಕ್ಷೆಯನ್ನು ಮೂಡಿಸಿದೆ. `ಎದ್ದೇಳಿ ಯುವಕರೇ ಬದಲಾವಣೆ ನೀವಾಗಿ’ಆದರ್ಶಗಳು ಬರಿ ಮಾತಿನಲ್ಲಿ ಇರಬಾರದು, ನಮ್ಮ ಬದುಕೇ ಆದರ್ಶವಾಗಿರಬೇಕು’ ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬAತಹ ಘೋಷಣೆಗಳನ್ನು ಈ ಚಿತ್ರವು ಹೊಂದಿದೆ. ಮತ ನೀಡಿ ಶಾಸಕರನ್ನು ಆಯ್ಕೆ

Read More