ವೈ ಎಸ್ ಇಂಟರ್ ನ್ಯಾಷನಲ್ ತಂಡದಿಂದ ಅದ್ದೂರಿ ಫ್ಯಾಷನ್ ವೀಕ್…!!!

ಬೆಂಗಳೂರಿನ ರೆಸಾರ್ಟ್ ನಲ್ಲಿ ಕರೋನಾ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ವೈ ಎಸ್ ಇಂಟರ್ ನ್ಯಾಷನಲ್ ವತಿಯಿಂದ ಅದ್ದೂರಿ ಫ್ಯಾಷನ್ ವೀಕ್ ಆಯೋಜಿಸಲಾಗಿತ್ತು. ಮಿಸ್ಟರ್ ಟೀನ್ ಮಿಸಸ್ ಇಂಟರ್ ನ್ಯಾಷನಲ್ 2020 ರ ಕೊನೆಹಂತದ ಗ್ರ್ಯಾಂಡ್ ಫಿನಾಲೆಗಾಗಿ 60 ಅಭ್ಯರ್ಥಿಗಳನ್ನು ಭಾರತದಾದ್ಯಂತ ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿತ್ತು. ಗ್ರ್ಯಾಂಡ್ ಫಿನಾಲೆಗಾಗಿ ಸೆಲೆಬ್ರಿಟಿ ಜ್ಯೂರಿಗಳು…!!!!!! ಗ್ರ್ಯಾಂಡ್ ಫಿನಾಲೆಗಾಗಿ ಸೆಲೆಬ್ರಿಟಿ ಜ್ಯೂರಿಗಳಾಗಿ ಸೆಲೆಬ್ರಿಟಿ ತೀರ್ಪುಗಾರರು ತಮ್ಮ ಕಾರ್ಯ ನಿರ್ವಹಿಸಿದರು. ಈ ಪಟ್ಟಿಯಲ್ಲಿ ಘಟಾನುಘಟಿಗಳನ್ನೇ ತುಂಬಲಾಗಿತ್ತು. ಅಂತರಾಷ್ಟ್ರೀಯ ರೂಪದರ್ಶಿ ಶ್ವೇತಾ

Read More