ಬ್ಯಾಚಲರ್ ಪಾರ್ಟಿ ಸೇರಿಕೊಂಡ ಯೋಗಿ? December 21, 2022 | No Comments | Cinema, Sandalwood ರಕ್ಷಿತ್ ಶೆಟ್ಟಿ ನಿರ್ಮಾಣದ ಅಭಿಜಿತ್ ಮಹೇಶ್ ನಿರ್ದೇಶನದ ಬ್ಯಾಚಲರ್ ಪಾರ್ಟಿ ಸಿನಿಮಾದಲ್ಲಿ ಲೂಸ್ ಮಾದ ಯೋಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಮೊದಲು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ, ದಿಗಂತ್ ಮತ್ತು ಅಚ್ಯುತ್‌ಕುಮಾರ್ ನಟಿಸುತ್ತಾರೆ ಎಂದು […]